ಶಿವಮೊಗ್ಗ: ರಾಜಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ ೧೫೦ ವರ್ಷ ಇತಿಹಾಸವುಳ್ಳ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆರ್ಸ್‌ನಿಂದ ಇದೀಗ ಶಿವಮೊಗ್ಗದ ಜನತೆಗಾಗಿ ಅಸಾಧಾರಣ ಕರಕುಶಲತೆ ಮತ್ತು ವಿನ್ಯಾಸ ಹೊಂದಿರುವ ಆಭರಣ ಪ್ರದರ್ಶನ ಮತ್ತು ಮಾರಾಟವನ್ನು ಇಂದಿನಿಂದ ರಿಂದ ಜು. ೨೪,ರವರೆಗೆ ಹೋಟೆಲ್ ರಾಯಲ್ ಆರ್ಕೆಡ್‌ನಲ್ಲಿ ಪ್ರಾರಂಭವಾಗಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.


ಬಳಿಕ ಮಾತನಾಡಿದ ಅವರು, ಈ ಚಿನ್ನಾಭರಣ ಸಂಸ್ಥೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಗುಣಮಟ್ಟ ಮತ್ತುನಂಬಿಕೆಗೆ ಹೆಸರುವಾಸಿಯಾಗಿದೆ. ಶಿವಮೊಗ್ಗದಲ್ಲಿ ವಿಶೇಷ ಆಭರಣ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಶಿವಮೊಗ್ಗ ಜನತೆ ಇದರ ಸದುಪಯೋಗ ಪಡೆಯಲಿ ಮತ್ತು ಈ ಸಂಸ್ಥೆ ಇಲ್ಲಿ ಶಾಶ್ವತವಾಗಿ ಒಂದು ಶಾಖೆಯನ್ನು ತೆರೆಯಲಿ ಎಂದು ಶುಭ ಹಾರೈಸಿದರು.


ಸಾಂಪ್ರದಾಯಿಕ ಮತ್ತು ಸಮಕಾಲೀನ ಕಸೂತಿ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಅಸಾಧಾರಣ ಆಭರಣ ಪ್ರದರ್ಶನ. ಯುಗಾದಿ ವಿಶೇಷ ಕೊಡುಗೆ – ೧ ಕ್ಯಾರೆಟ್ ವಜ್ರ ಖರೀದಿಗೆ ೨ ಗ್ರಾಂ ಚಿನ್ನದ ನಾಣ್ಯ ಮತ್ತು ೧ ಗ್ರಾಂ ಚಿನ್ನ ಖರೀದಿಗೆ ೩ ಗ್ರಾಂ ಬೆಳ್ಳಿ ನಾಣ್ಯ ಉಚಿತ. ಷರತ್ತುಗಳು ಅನ್ವಯವಾಗಿವೆ.
ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ನ ಆಭರಣ ಸಂಗ್ರಹಗಳು ಸೊಬಗು ಮತ್ತು ಆಕರ್ಷಕ ಶೈಲಿಯ ಜೊತೆಗೆ ಸೂಕ್ಷ್ಮವಾದ ವಜ್ರಗಳೊಂದಿಗೆ, ವೈಡೂರ್ಯ, ಹವಳ, ಮುತ್ತುಗಳು, ಮಾಣಿಕ್ಯಗಳಂತಹ ಅಪರೂಪದ ರತ್ನಗಳೊಂದಿಗೆ ಆಕರ್ಷಕ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡಿವೆ. ಈ ಸಂಗ್ರಹಣೆಯು ನಿಮ್ಮ ವ್ಯಕ್ತಿತ್ವದತ್ತ ಗಮನ ಸೆಳೆಯಲು ಮತ್ತು ನಿಮ್ಮ ಉಡುಪಿಗೆ ಸರಿ ಹೊಂದುವ ಆಭರಣಗಳನ್ನು ನೀಡುತ್ತದೆ.
ಸಂಪೂರ್ಣ ಸಂಗ್ರಹ ವೀಕ್ಷಿಸಲು https://www.ckcjewellers.com/classic-collection 
ಸಂಪರ್ಕಿಸಬಹುದು.


ಭಾರತೀಯ ಸುಗಂಧ ದ್ರವ್ಯ ಮಾರುಕಟ್ಟೆಯು ತನ್ನ ವೈವಿಧ್ಯಮಯ ಪೋರ್ಟ್ಫೋಲಿಯೊದಲ್ಲಿ ಹೊಸ, ವಿಶಿಷ್ಟವಾದ ಬ್ರ್ಯಾಂಡ್ ಹೊಂದಿದೆ. ಅಪರೂಪದ ಸುಗಂಧಗಳು. ಬೆಂಗಳೂರಿನ ೧೫೦-ವರ್ಷದ ಪರಂಪರೆಯ ಐಷಾರಾಮಿ ಆಭರಣ ಬ್ರ್ಯಾಂಡ್ ಸಿ. ಕೃಷ್ಣಯ್ಯ ಚೆಟ್ಟಿ ಪ್ರಸ್ತುಪಡಿಸಿರುವ ಭಾರತದ ಏಕೈಕ ಪ್ರೀಮಿಯಂ, ಐಷಾರಾಮಿ ಸುಗಂಧ ಬ್ರಾಂಡ್ ಇದಾಗಿದೆ.


ನೈಜ ೨೪-ಕ್ಯಾರಟ್ ಚಿನ್ನದಿಂದ ತುಂಬಿದ, ಅಪರೂಪದ ಸುಗಂಧಗಳು
www.ckcjewellers.com/Rare-scents ತಾಣದಲ್ಲಿ ಆಡಮಾಸ್, ಔರಮ್, ಬೆರಿಲ್, ಕೊರುಂಡಮ್ ಮತ್ತು ಪ್ಲಾಟಿನಮ್ ೫ ಸೊಗಸಾದ ಅವತರಣಿಕೆಗಳಲ್ಲಿ ಲಭ್ಯವಿದೆ.


ಶಿವಮೊಗ್ಗ ಗ್ರಾಹಕರಿಗೆ ವಿಶೇಷ ಕೊಡುಗೆಯಾಗಿ ೧ ಕ್ಯಾರೆಟ್ ವಜ್ರ ಖರೀದಿಗೆ ೨ ಗ್ರಾಂ ಚಿನ್ನದ ನಾಣ್ಯ ಮತ್ತು ೧ ಗ್ರಾಂ ಚಿನ್ನ ಖರೀದಿಗೆ ೩ ಗ್ರಾಂ ಬೆಳ್ಳಿ ನಾಣ್ಯ ಉಚಿತ. ಕೊಡುಗೆ ಇಂದಿನಿಂದ ಪ್ರಾರಂಭವಾಗುತ್ತದೆ ಮತ್ತು ಜು.೨೪ರಂದು ಕೊನೆಗೊಳ್ಳುತ್ತದೆ. ಷರತ್ತುಗಳು ಅನ್ವಯ.
ಕೊಡುಗೆ, ಆಭರಣ ಸಂಗ್ರಹ ಮತ್ತು ಪ್ರದರ್ಶನ ಕುರಿತ ಹೆಚ್ಚಿನ ಮಾಹಿತಿಗೆ: ಪ್ರಸಾದ್ : +೯೧ ೯೭೪೦೦ ೧೮೪೧೫ / ಶೇಷಾದ್ರಿ: +೯೧ ೯೯೮೦೯ ೫೦೮೧೯ ಸಂಪರ್ಕಿಸಬಹುದು.
ಈ ಸಂದರ್ಭದಲ್ಲಿ ಹಿರಿಯ ಉದ್ಮಮಿ ಅಶ್ವತ್ಥನಾರಾಯಣ ಶೆಟ್ಟಿ, ಸಂಸ್ಥೆಯ ಪ್ರಮುಖರಾದ ಪ್ರಸಾದದ, ಶೇಷಾದ್ರಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!