ಶಿವಮೊಗ್ಗ,ಅ.08:
ಸಹಕಾರ ಸಂಘಗಳ ನೋಂದಣಿ ಕಾಯ್ದೆಯನ್ವಯ 5 ವರ್ಷಗಳಿಗೆ ಮೀರಿ ಈ ಅವದಿವರೆವಿಗೂ ವಾರ್ಷಿಕ ದಾಖಲೆಗಳನ್ನು ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸದೆ ಇರುವ ಸಂಘಗಳ ನೋಂದಣಿ ರದ್ಧತಿಗೆ ಕ್ರಮ ಕೈಗೊಳ್ಳಲಾಗಿದೆ. ಈ ಕೆಳಕಂಡ ಸಂಘ ಸಂಸ್ಥೆಗಳಿಗೆ ಜುಲೈ-2020 ಮಾಹೆಯಲ್ಲಿ ನೋಟಿಸ್ ಕಳುಹಿಸಲಾಗಿದ್ದು, ಇದುವರೆಗೂ ಯಾವುದೇ ಆಕ್ಷೇಪಣೆ ಹಾಗೂ ದಾಖಲೆ, ಮಾಹಿತಿ ಒದಗಿಸಲಾಗಿರುವುದಿಲ್ಲ.
ಮಹಿಳಾ ಸಮಾಜ, ಬಸವಾನಿ, ತೀರ್ಥಹಳ್ಳಿ ತಾ||, ನಿರ್ಮಲ ನರ್ಸರಿ ಸ್ಕೂಲ್, ತೀರ್ಥಹಳ್ಳಿ, ಜನತಾ ಅಸೋಸಿಯೇಷನ್, ಜಡೆ, ಸೊರಬ ತಾ||, ಒಲಂಪಿಕ್ ಅಸೋಸಿಯೇಷನ್, ಚಂದ್ರಗುತ್ತಿ, ಸೊರಬ ತಾ||,ಜೈಹಿಂದ್ ಅಸೋಸಿಯೇಷನ್, ಚಂದ್ರಗುತ್ತಿ, ಸೊರಬ ತಾ||, ಫ್ರೆಂಡ್ಸ್ ಅಸೋಸಿಯೇಷನ್, ಕುಪ್ಪಗಡ್ಡೆ, ಸೊರಬ ತಾ||, ಗಣಪತಿ ಅಸೋಸಿಯೇಷನ್, ಉಳವಿ, ಸೊರಬ ತಾ||, ಜನತಾ ಅಸೋಸಿಯೇಷನ್, ಉಳವಿ, ಸೊರಬ ತಾ||, ಒಲಂಪಿಕ್ ಅಸೋಸಿಯೇಷನ್,ಶಿರಾಳಕೊಪ್ಪ, ಶಿಕಾರಿಪುರ
ತಾ||, ಶ್ರೀ ಮಂಜುನಾಥ ಅಸೋಸಿಯೇಷನ್, ಶಿರಾಳಕೊಪ್ಪ, ಶಿಕಾರಿಪುರ ತಾ||, ಶ್ರೀ ಜಯಲಕ್ಷ್ಮಿ ಅಸೋಸಿಯೇಷನ್, ಅಂಬ್ಲಿಗೊಳ, ಶಿಕಾರಿಪುರ ತಾ||, ಬಸವರಾಜ ಅಸೋಸಿಯೇಷನ್, ಶಿಕಾರಿಪುರ., ಶ್ರೀ ಮಂಜುನಾಥ ಅಸೋಸಿಯೇಷನ್, ತೊಗರ್ಸಿ, ಶಿಕಾರಿಪುರ ತಾ||, ನ್ಯಾಷನಲ್ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ಪೂರ್ಣಿಮ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ವಿನಾಯಕ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ವಿನಾಯಕ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ಹನುಮಾನ್ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ರಂಗನಾಥ ಅಸೋಸಿಯೇಷನ್, ಶಿವಮೊಗ್ಗ, ಕಮಲ ಅಸೋಸಿಯೇಷನ್, ಶಿವಮೊಗ್ಗ,
ಮಹಾತ್ಮ ವೆಂಕಟೇಶ ಅಸೋಸಿಯೇಷನ್, ಶಿವಮೊಗ್ಗ, ಶಿವ ಮುಚ್ಚಿಗರ ಸಂಘ, ಶಿವಮೊಗ್ಗ, ತುಂಗಾಭದ್ರ ಫ್ರೆಂಡ್ಸ್ ಅಸೋಸಿಯೇಷನ್, ಶಿವಮೊಗ್ಗ, ತುಂಗಾ ರೈಟ್ ಬ್ಯಾಂಕ್ ಫಾರ್ಮರ್ಸ್ ಯೂನಿಯನ್, ಶಿವಮೊಗ್ಗ, ಶ್ರೀ ಸಾಯಿನಾಥ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ರಾಮ ಅಸೋಸಿಯೇಷನ್, ಶಿವಮೊಗ್ಗ, ಶ್ರೀ ಸಾಯಿನಾಥ ಅಸೋಸಿಯೇಷನ್, ಶಿವಮೊಗ್ಗ, ದಿ ಶಿವಮೊಗ್ಗ ಡಿಸ್ಟ್ರಿಕ್ಟ್ ಶುಗರ್‍ಕೇನ್ ಟ್ರಾನ್ಸ್‍ಪೋರ್ಟ್ ಯೂನಿಯನ್, ಶಿವಮೊಗ್ಗ,
ರುದ್ರೇಶ್ ಅಸೋಸಿಯೇಷನ್, ಭದ್ರಾವತಿ, ಶ್ರೀ ಲಕ್ಷ್ಮಿ ಅಸೋಸಿಯೇಷನ್, ಆನವೇರಿ, ಭದ್ರಾವತಿ ತಾ||, ದಿ ಮ್ಯಾರೇಜ್ ಫಂಡ್ ಸೊಸೈಟಿ, ಭದ್ರಾವತಿ, ವಿವೇಕಾನಂದ ಅಸೋಸಿಯೇಷನ್, ಭದ್ರಾವತಿ, ನೇತಾಜಿ ಅಸೋಸಿಯೇಷನ್, ಭದ್ರಾವತಿ, ಜನತಾ ಅಸೋಸಿಯೇಷನ್, ಆನಂದಪುರಂ, ಸಾಗರ ತಾ||, ನಟರಾಜ ಅಸೋಸಿಯೇಷನ್, ಕಾರ್ಗಲ್, ಸಾಗರ ತಾ||, ಜನತಾ ಅಸೋಸಿಯೇಷನ್, ಸಾಗರ, ಸಾಗರ್ ಫ್ರೆಂಡ್ಸ್ ಅಸೋಸಿಯೇಷನ್, ಸಾಗರ, ಶ್ರೀ ವಿನಾಯಕ ಅಸೋಸಿಯೇಷನ್, ತಾಳಗುಪ್ಪ, ಸಾಗರ ತಾ||, ಟೌನ್ ಅಸೋಸಿಯೇಷನ್, ಸಾಗರ, ಶ್ರೀ ಜಯಲಕ್ಷ್ಮಿ ಅಸೋಸಿಯೇಷನ್, ತಾಳಗುಪ್ಪ, ಸಾಗರ ತಾ||, ಫ್ರೆಂಡ್ಸ್ ಯೂನಿಯನ್ ಅಸೋಸಿಯೇಷನ್, ಸಾಗರ. ಸೇರಿದಂತೆ ಜಿಲ್ಲೆಯ 41ಸಂಘ ಸಂಸ್ಥೆಗಳನ್ನು ರದ್ದು ಪಡಿಸುವ ಸಲುವಾಗಿ ನೋಟೀಸ್ ಕಳುಹಿಸಲಾಗಿದೆ.
ಈ ಸಂಘ ಸಂಸ್ಥೆಗಳು 7 ದಿನಗಳೊಳಗಾಗಿ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಆಕ್ಷೇಪಣೆಗಳನ್ನು ಮಾಹಿತಿಯೊಂದಿಗೆ ಸಲ್ಲಿಸಬಹುದಾಗಿದೆ. ತಪ್ಪಿದಲ್ಲಿ ಸಂಘಗಳ ಅಸ್ತಿತ್ವವಿಲ್ಲವೆಂದು ಭಾವಿಸಿ ನೋಂದಣಿ ರದ್ಧತಿ ಮಾಡಲಾಗುವುದು ಎಂದು ಸಂಘಗಳ ನೋಂದಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.