ಜಿಲ್ಲೆ ಸುದ್ದಿ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಆಯ್ಕೆ admin 23/07/2022 ಶಿವಮೊಗ್ಗ, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕರಾಗಿ ರೇಖಾ ರಂಗನಾಥ್ ಅವರನ್ನು ಕಾಂಗ್ರೆಸ್ ಪಕ್ಷದ ಎಲ್ಲಾ ಮಹಾನಗರ ಪಾಲಿಕೆ ಸದಸ್ಯರ ಒಪ್ಪಿಗೆ ಮೇರೆಗೆ ಆಯ್ಕೆ ಮಾಡಲಾಗಿದೆ. ರೇಖಾ ರಂಗನಾಥ್ ಜು. 25 ರಂದು ಬೆಳಿಗ್ಗೆ11 ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. Continue Reading Previous: ಶಿವಮೊಗ್ಗ ಜಿಲ್ಲೆ ಈಗ ಕೊಲೆಗಡುಕರ ಜಿಲ್ಲೆಯಾಗಿದೆ.ಇದಕ್ಕೆ ಶಾಸಕ ಈಶ್ವರಪ್ಪನವರೇ ನೇರ ಕಾರಣವಾಗಿದ್ದಾರೆ:ಮಾಜಿ ಶಾಸಕ ಬೇಳೂರು ಆರೋಪNext: ಶ್ರೀನಿಧಿಸಿಲ್ಕ್ಸ್& ಟೆಕ್ಸ್ಟೈಲ್ಸ್ನಿಂದ ಡಬಲ್ ಧಮಾಕ, 50 % ರಿಯಾಯಿತಿ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ/ ಕಾರಿನಿಂದ ಕೆರೆಪಾಲಾದ ಸೊರಬ ಪೊಲೀಸ್ ಕಾನ್ಸ್ಟೆಬಲ್ ರಕ್ಷಿಸಿದ ಯುವಕನ ಸಾಹಸ, ಗ್ರೇಟ್- ಪೊಲೀಸ್ ಉಳಿಸಿದ ನಾಯಕನಾರು ಗೊತ್ತಾ? admin 10/09/2026 ಸುದ್ದಿ ಶಿವಮೊಗ್ಗ : ಪ್ರಭಲ ಪೈಟೋಟಿ ನಡುವೆ ಗೆದ್ದ ನಾಯಕ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಚುಕ್ಕಾಣಿ ಹಿಡಿದ ಹೆಚ್.ಸಿ. ಯೋಗೇಶ್ admin 10/09/2026 ಸುದ್ದಿ ಶಿವಮೊಗ್ಗ: ನಿಮ್ಮ ಗುರಿ ಮುಟ್ಟಲು ಏಕಾಗ್ರತೆ ಬಹಳ ಮುಖ್ಯ: ಆಯನೂರು ಮಂಜುನಾಥ್ admin 10/09/2026