ಶಿವಮೊಗ್ಗ, ಜು.15:
ಸುರಿಯುತ್ತಿರುವ ಮಳೆಗೆ ಶಿವಮೊಗ್ಗ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳು ಅತ್ಯಂತ ವಿಶೇಷ ಕಳೆ ಹೊಂದುತ್ತಿವೆ. ತುಂಗೆ ಹಾಗೂ ಭದ್ರೆಯ ಅಂಗಳ ತುಂಬಿದ್ದರೆ, ಶರಾವತಿಯ ಅಂಗಳ ತುಂಬಲು ಇನ್ನು ಕೇವಲ ಮುವತ್ತು ಅಡಿ ಬೇಕಷ್ಟೇ.
ತುಂಬಿದ ತುಂಗಾ ಜಲಾಶಯ ಕಂಗೊಳಿಸುತ್ತಿದ್ದರೆ, ಕಳೆದ ವರುಷಕ್ಕಿಂತ ಹೆಚ್ಚು ನೀರು ಹೊಂದಿರುವ ಭದ್ರಾ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ ಹಾಗೂ ಲಿಂಗನಮಕ್ಕಿ ಜಲಾಶಯದಲ್ಲಿ ಒಳ ಹರಿವು ಸಾಕಷ್ಟಿದೆ. ಕಡಿಮೆ ಪ್ರಮಾಣದ ಹೊರ ಹರಿವಿದೆ.
ಜಿಲ್ಲೆಯ ಈ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ.

ಭದ್ರಾ ಜಲಾಶಯ

ಇಂದಿನ ಮಟ್ಟ: 184’1¾” ಅಡಿ
ಗರಿಷ್ಠ ಮಟ್ಟ : 186 ಅಡಿ
ಒಳಹರಿವು: 47236 cusecs
ಹೊರಹರಿವು: 33255 cusecs
ನೀರು ಸಂಗ್ರಹ: 69.216 Tmc
ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 159’0″ ಅಡಿ

ಲಿಂಗನಮಕ್ಕಿ ಜಲಾಶಯ

ಇಂದಿನ ಮಟ್ಟ: 1789.70 ಅಡಿ
ಗರಿಷ್ಠ ಮಟ್ಟ : 1819 ಅಡಿ
ಒಳಹರಿವು: 56012 cusecs
ಹೊರಹರಿವು: 1696.75
ನೀರು ಸಂಗ್ರಹ: 72.56 TMC
ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1788.10 ಅಡಿ

ತುಂಗಾ ಜಲಾಶಯ

ಇಂದಿನ ಮಟ್ಟ: 586.81 mtr
ಗರಿಷ್ಠ ಮಟ್ಟ : 588.24 Mtr
ಒಳಹರಿವು: 59759 cusecs
ಹೊರಹರಿವು: 61668 cusecs
ನೀರು ಸಂಗ್ರಹ:1.2623 Tmc
ಸಾಮರ್ಥ್ಯ: 2.462 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24 ಅಡಿ

By admin

ನಿಮ್ಮದೊಂದು ಉತ್ತರ

error: Content is protected !!