ಶಿವಮೊಗ್ಗ:
ದ್ವಿತೀಯ ಪಿಯು ನಂತರದ ಪ್ರವೇಶಾತಿಯ ಸ್ಪರ್ದಾತ್ಮಕ ಪರೀಕ್ಷೆಗಳ ವೇಳಾಪಟ್ಟಿ ಬಿಡುಗಡೆಯಾಗಿದೆ ಎಂದು ಪಿಇಎಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್ ರಂಗನಾಥಯ್ಯ ತಿಳಿಸಿದ್ದಾರೆ. ವಿಜ್ಞಾನ ವಿಭಾಗದ
ದ್ವಿತೀಯ ಪಿಯು ಅಥವಾ ಸಿಬಿಎಸ್ ಇ ಹತ್ತು ಹಾಗೂ ಎರಡನೇ ತರಗತಿ ನಂತರದ ವಿದ್ಯಾರ್ಥಿಗಳ ಪರೀಕ್ಷೆ ಇದಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಇದಕ್ಕೆ ಸಕಲ ಸಿದ್ದತೆ ನಡೆಸಿ ಯಶಸ್ವಿಯಾಗಲೆಂದು ಶುಭಹರಸಿದ್ದಾರೆ.
ಅತ್ಯಂತ ಹೆಚ್ಚು ಬೇಡಿಕೆಯ ಪರೀಕ್ಷೆಗಳಾದ ನೀಟ್ ಜುಲೈ 26ರಂದು ನಡೆಯಲಿದೆ. ಜುಲೈ 18ರಂದು ಜೆಇಇ, ಜುಲೈ 23ರಂದು ಜೆಇಇ ಅಡ್ವಾನ್ಸ್, ಆಗಸ್ಟ್ 1ರಂದು ನಾಟಾ 2020(1), ನಾಟಾ 2020(2) ಪರೀಕ್ಷೆಯು ಆಗಸ್ಟ್ 29ರಂದು ನಡೆಯಲಿದೆ.
ಉಳಿದ ಪರೀಕ್ಷೆಗಳ ಮಾಹಿತಿ ಈ ಕೆಳಕಂಡಂತಿದೆ.

  • 1.KPUE Board English Exam : 18:6:2020
  • 2.KCET: – 30–31 Jul 2020
  • 3.NEET 2020: 26-07-2020
  • 4.JEE Main 2020:
  • 18-07-200 to 23-07-2020
  • 5.JEE Advanced 2020 : 23-08-2020
  • NATA 2020 (I) 01-08-2020
  • NATA 2020 (II) : 29-08-2020.
    8.BITSAT 2020 :
    06 -08-2020 to 10-08-2020
  • NCHM – JEE 2020 : 22-06-2020
  • HSEE 2020 : 28-07-2020
  • CMI -AT 2020 : 01-08-2020
  • ISI -AT 2020 02-08-2020
    Pass it on to 2nd PUC/10+2 Students of outgoing Batch .
    Regards,
    RANGANATHAIAH.S
    Principal
    PESPUC,SHIMOGA
    9886126889

By admin

ನಿಮ್ಮದೊಂದು ಉತ್ತರ

You missed

error: Content is protected !!