ಶಿವಮೊಗ್ಗ, ಮೇ.19:
ಇಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ತುಂಗಾ ಜಲಾಶಯದ ಒಳಹರಿವು ಹೆಚ್ಚಾಗಿದೆ. ತುಂಬುವ ಸನಿಹದಲ್ಲಿ ಕಂಗೊಳಿಸುತ್ತಿದ್ದಾಳೆ.
ಇಂದಿನ ಜಲಾಶಯ ಮಟ್ಟ
:TUNGA DAM GAUGE: Date:.19.05.2022
Dam level : 588.24 mtr
Storage Capacity:
Gross : 3.24 TMC
Live : 2.411 TMC
Inflow : 500.0 cusecs
Total Outflow 500.0 cusecs
a) River : 465
b) UTP canal : nil
c) LBC: nil
d) RBC: nil e) water supply : 35
Last year Level: 588.11 Mtr
Storage Capacity:
Gross : 3.161 TMC
Live : 2.332 TMC
Inflow :803.0 cusecs Total outflow : 1185.0 Cusecs
ಆದಕಾರಣ ತುಂಗಾ ಡ್ಯಾಮ್ ನ 5 ಬಾಗಿಲನ್ನು ತೆರೆದಿದ್ದು ಸರಿಸುಮಾರು 9900 ಕ್ಯೂಸೆಕ್ ನೀರನ್ನು ಹೊರ ಬಿಟ್ಟಿರುತ್ತಾರೆ ಎಂದು ಮೂಲಗಳು ತಿಳಿಸಿವೆ.