ಶಿವಮೊಗ್ಗ, ಜೂ.7: ಕೊರೊನಾ ಕರಾಳತೆ ನಡುವೆ ನಾಳೆಯಿಂದ ಬಹುತೇಕ ಸಡಿಲಿಕೆ ಹಾಗೂ ಪ್ರವೇಶ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ನೆಚ್ಚಿನ ಪ್ರವಾಸಿ ತಾಣವಾದ ತಾವರೆಕೊಪ್ಪದ ಹುಲಿ-ಸಿಂಹ ಧಾಮ (ಲಯನ್ ಸಫಾರಿ) ದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ಶಿವಮೊಗ್ಗ ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ ಅನುಮತಿ ನೀಡಿದೆ.
ಸಾಮಾಜಿಕ ಅಂತರದ ನಡುವೆ ಕೆಲವು ಕಟ್ಟುಪಾಡುಗಳೊಂದಿಗೆ ಲಯನ್ ಸಫಾರಿಯಲ್ಲಿ ಸುತ್ತಾಡುವ ಅವಕಾಶ ನೀಡಲಾಗಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!