ತಿಂಗಳು: ಸೆಪ್ಟೆಂಬರ್ 2024

ಸರ್ಕಾರಿ ಶಾಲೆಗೆ ಅಧುನಿಕ ಸ್ಪರ್ಶ ಸಾರ್ವಜನಿಕರ ಸಹಕಾರದಿಂದ ಶಾಲೆಯ ಸಮಗ್ರ ಅಭಿವೃದ್ಧಿ

ಶಿಕಾರಿಪುರ ಪಟ್ಟಣದ ಶಾಲೆ ಸರ್ಕಾರಿ ಹಿರಿಯ ಹೆಣ್ಣು ಮಕ್ಕಳ ಶಾಲೆಗೆ(ಸಿದ್ಧಲಿಂಗೇಶ್ವರ) ಬಂತು ಸ್ಮಾರ್ಟ್ ಬೋರ್ಡ್, ಸಿಸಿಟಿವಿ  ,ವಿದ್ಯಾರ್ಥಿಗಳಿಗೆ ಲೋಟ ತಟ್ಟೆ, ಸ್ಮಾರ್ಟ್ ಟಿವಿ, ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ…

ಶಿವಮೊಗ್ಗ ಎನ್ಇಎಸ್ ಬಿಇಡಿ ಕಾಲೇಜು : ಸಿನಿಮಾ‌ ವಸ್ತು ನೋಡುವ ಬಗೆ ಕುರಿತ ಶಿಕ್ಷಣ ಕಾರ್ಯಾಗಾರ/  ಸತ್ವಯುತ ಸಿನಿಮಾಗೆ ಇತಿಹಾಸದ ಸಿನಿಮಾಗಳು ಆಶಾಕಿರಣ

ಶಿವಮೊಗ್ಗ ,ಸೆ.13: ಹೊಸ ತಲೆಮಾರಿಗೆ ಅವಶ್ಯಕತೆಯಿರುವ ಸತ್ವಯುತ ಸಿನಿಮಾಗಳು ರೂಪಗೊಳ್ಳಲು ಇತಿಹಾಸದ ಸಿನಿಮಾಗಳು ಆಶಾಕಿರಣವಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು. ನಗರದ…

ಸಾಗರ: ಗಣಪತಿ ವಿಸರ್ಜನೆ ಮೆರವಣಿಗೆ :ವಿದೇಶಿ ಪ್ರವಾಸಿಗರಿಂದ ಸಖತ್ ಸ್ಟೇಪ್

ಸಾಗರ: ಗಣಪತಿ ವಿಸರ್ಜಣೆ ಮೆರವಣಿಗೆಗೆ ಹೊರಟ ವೇಳೆ ವಿದೇಶಿಗರಿಂದ ಸಖತ್ ಸ್ಟೇಪ್ ಹಾಕಿ ಭರ್ಜರಿ ಕುಣಿದು ಕುಪ್ಪಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಅವಿನಹಳ್ಳಿ ಗಿಣಿವಾರ…

ಆಗುಂಬೆಯಲ್ಲಿ ರಿಯಾಯಿತಿ ದರದಲ್ಲಿ ಆಲ್ಫೋನ್ಸ ಮಾವಿನ ಸಸಿ

ಶಿವಮೊಗ್ಗ ಸೆಪ್ಟೆಂಬರ್  ತೀರ್ಥಹಳ್ಳಿಯ ಆಗುಂಬೆ ಸಂಶೋಧನಾ ವಲಯದಲ್ಲಿ ಕಸಿ ಕಟ್ಟಿದ ಉತ್ತಮ ತಳಿಯ ಆಲ್ಫೋನ್ಸ ಮಾವಿನ ಸಸಿಗಳನ್ನು(8*12’ ಅಳತೆ) ಸಾರ್ವಜನಿಕರಿಗೆ ಮತ್ತು ರೈತರಿಗೆ ರಿಯಾಯಿತಿ ದರದಲ್ಲಿ ಪ್ರತಿ…

ಲಿಫ್ಟ್ ಲೋಪ – ಸೇವಾ ನ್ಯೂನ್ಯತೆಗೆ ಪರಿಹಾರ ನೀಡಲು ಆದೇಶ

 ಶಿವಮೊಗ್ಗ, ಸೆ .12  ದೂರುದಾರ ಶ್ರೀನಿವಾಸಮೂರ್ತಿ ಎಂ.ಎನ್, ಗೋಪಾಲಗೌಡ ಬಡಾವಣೆ, ಶಿವಮೊಗ್ಗ ಇವರು ಎದುರುದಾರರಾದ ನಿಭವ್ ಲಿಫ್ಟ್÷್ಸ ಪ್ರೆöÊ.ಲಿ. ಚೆನ್ನೆöÊ ಮತ್ತು ಬೆಂಗಳೂರು ಇವರ ವಿರುದ್ದ ದಾಖಲಿಸಿದ್ದ…

ಡಾ. ಧನಂಜಯ ಸರ್ಜಿರವರ ಜನ್ಮದಿನದ ಪ್ರಯುಕ್ತ ನೂರಾರು ಜನರಿಗೆ ಉಪಹಾರ

ಶಿವಮೊಗ್ಗ: ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅಭಿಮಾನಿಗಳ ಬಳಗದಿಂದ ಶಿವಮೊಗ್ಗ ಮೆಗ್ಗಾನ್ ಆವರಣದಲ್ಲಿ ವಿಧಾನ ಪರಿಷತ್ ಶಾಸಕರಾದ ಡಾ. ಧನಂಜಯ ಸರ್ಜಿರವರ ಜನ್ಮದಿನದ ಪ್ರಯುಕ್ತ ನೂರಾರು…

ಜಾತಿಯ ಕಾರಣಕ್ಕಾಗಿ ದೌರ್ಜನ್ಯದ ವಿಸ್ತರಣೆಯಾಗುತ್ತಲೇ ಇದೆ ಚಿಂತಕ ಎನ್.ರವಿಕುಮಾರ್ ಬಹುಮುಖಿಯ 40 ನೇ ಕಾರ್ಯಕ್ರಮದಲ್ಲಿ ಉಪನ್ಯಾಸ

ಶಿವಮೊಗ್ಗ,ಸೆ.೧೨: ಜಾತಿಯ ಕಾರಣಕ್ಕಾಗಿ ದೌರ್ಜನ್ಯದ ವಿಸ್ತರಣೆಯಾಗುತ್ತಲೇ ಇದೆ. ಇದು ವರ್ತಮಾನದಲ್ಲೂ ಮುಂದುವರೆದಿದೆ ಎಂದು ಚಿಂತಕ ಎನ್.ರವಿಕುಮಾರ್ ಹೇಳಿದರು. ಅವರು ಫ್ರೆಂಡ್ಸ್ ಸೆಂಟರ್ ಹಾಲ್ ನಲ್ಲಿ ನಡೆದ ಬಹುಮುಖಿಯ…

ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ತಮಟೆ ಚಳುವಳಿ

ಶಿವಮೊಗ್ಗ,ಸೆ.೧೨: ಪರಿಶಿಷ್ಟ ಜಾತಿಯೊಳಗಿನ ಉಪಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸಲು ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ರಾಜ್ಯ ಸರ್ಕಾರ ತಕ್ಷಣವೇ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ…

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಹಗರಣಗಳು ಒಂದರ ಹಿಂದೆ ಒಂದರಂತೆ ಬೆಳಕಿಗೆ:ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ,ಸೆ.೧೨: ಕಾಂಗ್ರೆಸ್‌ಗೆ ೧೩೬ ಸ್ಥಾನವನ್ನು ಜನ ನೀಡಿ ಆರ್ಶೀವದಿಸಿದ್ದಾರೆ. ಈಗ ಅದೇ ಮತದಾರ ಕಾಂಗ್ರೆಸ್‌ನ ೧೪ ತಿಂಗಳ ಆಡಳಿತ ನೋಡಿ ಶಾಪ ಹಾಕುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ…

ವೈಯಕ್ತಿಕ ಹಿತಾಸಕ್ತಿ – ಅಭಿವೃದ್ಧಿ ಕಾರ್ಯಗಳಿಂದಾಗಿ ಅರಣ್ಯ ನಾಶ : ನ್ಯಾಯಾಧೀಶ.ಮಂಜುನಾಥ ನಾಯಕ್

ಶಿವಮೊಗ್ಗ : ಸೆಪ್ಟಂಬರ್ ೧೧ : : ವೈಯಕ್ತಿಕ ಹಿತಾಸಕ್ತಿ ಮತ್ತು ಅಭಿವೃದ್ದಿ ಕಾರ್ಯಗಳ ಹೆಸರಿನಲ್ಲಿ ಅರಣ್ಯ ನಾಶದಂಚಿಗೆ ಬಂದು ನಿಂತಿದೆ. ಅರಣ್ಯ ಸಂರಕ್ಷಣೆಯಲ್ಲಿ ಬಿಷ್ನೋಯಿ ಸಮುದಾಯದ…

error: Content is protected !!