ತಿಂಗಳು: ಜುಲೈ 2024

ಆ. 2 ರಂದು ’ಸಾಹಿತ್ಯ ಸಹವಾಸ’ ಎಂಬ ವಿಚಾರ ಸಂಕಿರಣ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ವರ್ಧೆ ಅಯೋಜನೆ

ಶಿವಮೊಗ್ಗ,ಜು.೧೦:ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜುಗಳ ವತಿಯಿಂದ ಆಗಷ್ಟ್ ೨, ೨೦೨೪ ರಂದು ’ಸಾಹಿತ್ಯ ಸಹವಾಸ’ ಎಂಬ ವಿಚಾರ ಸಂಕಿರಣ…

ಬೀದಿಬದಿ ವ್ಯಾಪಾರಿಯ ಮೇಲೆ ಟ್ರಾಫಿಕ್ ಪೋಲಿಸ್ ಹಲ್ಲೆ ಅರೋಪ | ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪರಿಂದ ಅರೋಗ್ಯ ವಿಚಾರಣೆ

ಶಿವಮೊಗ್ಗ,ಜು.೧೦: ಗಾಂಧಿ ಬಜಾರನ ಕಡ್ಲೆ ಕಾಯಿ ವ್ಯಾಪಾರಿ ಬಸವರಾಜ್ ಎಂಬ ಬಿದಿಬದಿ ವ್ಯಾಪಾರಿಯ ಮೇಲೆ ಟ್ರಾಫಿಕ್ ಪೊಲೀಸ್ ಪೇದೆ ಸೇರಿನಿಂದ ಹಲ್ಲೆ ಮಾಡಿದ್ದು. ಅವರನ್ನು ಮಾಜಿ ಉಪಮುಖ್ಯಮಂತ್ರಿ…

ಇಂದಿನಿಂದ ವರಸಿದ್ಧಿ ವಿನಾಯಕ ಸ್ವಾಮಿ ಹಾಗೂ ಶ್ರೀ ಶನೈಶ್ಚರ ದೇವಾಲಯದಲ್ಲಿ ಶ್ರೀ ಅಥರ್ವ ಸಂಹಿತಾ ಯಾಗ /ಪ್ರತಿದಿನ ಸಂಜೆ ವಿಶೇಷ ಪ್ರವಚನ

ಶಿವಮೊಗ್ಗ,ಜು.೧೦: ವಿನೋಬನಗರ ೬೦ ಅಡಿ ರಸ್ತೆಯ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ಹಾಗೂ ಶ್ರೀ ಶನೈಶ್ಚರ ದೇವಾಲಯದಲ್ಲಿ ಇಂದಿನಿಂದ ೧೪ರವರೆಗೆ ಶ್ರೀ ಅಥರ್ವ ಸಂಹಿತಾ ಯಾಗ ಅತ್ಯಂತ…

ಜು. 12: ಎಲ್.ಎನ್‌ ಮುಕುಂದರಾಜ್ ಜೊತೆ ಮಾತು-ಮಂಥನ

ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾರತಿ ಸಹಯೋಗದಲ್ಲಿ ಜು.12 ರ ಶುಕ್ರವಾರ ಮಧ್ಯಾಹ್ನ 12:00 ಕ್ಕೆ ಶಂಕರಘಟ್ಟದ ಕನ್ನಡ…

ತುಂಗಾ ಬಲದಂಡೆ ಮತ್ತು ಎಡದಂಡೆ ಕಾಲುವೆ ನೀರು ಬಿಡುಗಡೆ

ಶಿವಮೊಗ್ಗ, ಜುಲೈ 09, : ತುಂಗಾ ಬಲದಂಡೆ ಮತ್ತು ಎಡದಂಡೆ ಕಾಲುವೆಯಲ್ಲಿ 2024-25ನೇ ಸಾಲಿನ ಮುಂಗಾರು ಬೆಳೆಗೆ ಜು.10 ರಿಂದ ನೀರು ಹರಿಸಲಾಗುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರು,…

ಮಾಜಿ ಸಚಿವ ಬಿ.ಸಿ.ಪಾಟೀಲ್ ಅಳಿಯ ವಿಷಸೇವಿಸಿ ಆತ್ಮಹತ್ಯೆ

ಶಿವಮೊಗ್ಗ,ಜು.೯:ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರ ಅಳಿಯ ಹೊನ್ನಾಳಿಯ ಕಾಡಿನಲ್ಲಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನೆನ್ನೆ ಮಧ್ಯಾಹ್ನ ನಡೆದಿದೆ. ಹೊನ್ನಾಳಿಯಲ್ಲಿ ವಿಷ ಸೇವಿಸಿದ ಪಾಟೀಲ ಅವರ ಅಳಿಯ…

ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಲ್ಲಿ ಇಲಾಖೆಯ ಜೊತೆಗೆ ಶಿಕ್ಷಕರು, ಪೋಷಕರು, ಸಹಕರಿಸಬೇಕು : ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ

ಶಿವಮೊಗ್ಗ,ಜು.೯: ಸರ್ಕಾರಿ ಶಾಲೆಗಳು ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಲ್ಲಿ ಇಲಾಖೆಯ ಜೊತೆಗೆ ಶಿಕ್ಷಕರು, ಪೋಷಕರು, ಸಹಕರಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪರಮೇಶ್ವರಪ್ಪ ಹೇಳಿದರು.…

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು,

ಶಿವಮೊಗ್ಗ,ಜು.೯: ಚಾಲಕನ ನಿಯಂತ್ರಣ ತಪ್ಪಿದ ಕಾರು ಸೇತವೆ ಪಕ್ಕದ ಹಳ್ಳಕ್ಕೆ ಹಾರಿದೆ. ಆಯನೂರು ಬಳಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮೂವರು ಮಹಿಳೆಯರು ಮತ್ತು…

ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ: ತಪ್ಪಿದ ಭಾರಿ ಅನಾಹುತ !

ಶಿವಮೊಗ್ಗ,ಜು.೯: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆಯಲ್ಲಿ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ…

ತಳ್ಳುವ ಗಾಡಿಯವನ ಮೇಲೆ ಪೊಲೀಸ್ ಹಲ್ಲೆ ಆರೋಪ: ವರ್ತಕರ ಆಕ್ರೋಶ

ಶಿವಮೊಗ್ಗ,ಜು.೯: ಗಾಂಧಿ ಬಜಾರ್‌ನಲ್ಲಿ ರಸ್ತೆ ಮಧ್ಯೆ ಶೇಂಗ ಮತ್ತು ಜೋಳ ಮಾರಾಟ ಮಾಡುವ ತಳ್ಳುವ ಗಾಡಿ ಇಟ್ಟು ವ್ಯಾಪಾರ ನಡೆಸುತ್ತಿದ್ದವನಿಗೆ ಟ್ರಾಫಿಕ್ ಪೊಲೀಸರು ಹಲ್ಲೆ ಮಾಡಿದ ಆರೋಪ…

You missed

error: Content is protected !!