ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಹಿಳೆಯ ಬಗ್ಗೆ ಅವರ ತಂದೆ ಸೈಯ್ಯದ್ ಅಬ್ಬಾಸ್ ಹೇಳಿದ್ದೇನು ?
ಶಿವಮೊಗ್ಗ,ಜ.22:ನನ್ನ ಮಗಳು ಮಾನಸಿಕ ಅಸ್ವಸ್ಥೆಯಾಗಿದ್ದು, 2018ರಿಂದ ನಗರದ ವಿವಿಧ ಮಾನಸಿಕ ತಜ್ಞರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇಂದು ಶಿವಪ್ಪನಾಯಕ ವೃತ್ತದಲ್ಲಿ ರಾಮ ಪ್ರತಿಷ್ಠಾ ಸಂಭ್ರಮಾಚರಣೆ ಸಂದರ್ಭದಲ್ಲಿ ಸಿಹಿಹಂಚಿಕೆ ಮಾಡುತ್ತಿರುವಾಗ,…