04/02/2025

ವರ್ಷ: 2024

ಶಿವಮೊಗ್ಗದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಸರ್ಕಾರದಿಂದ 2017 ರಲ್ಲಿ ಸ್ಥಾಪಿತವಾದ ಜಾನುವಾರುಗಳ ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರಕ್ಕೆ ಚೆನ್ನೆöÊ ಮೂಲದ ಬೆಟ್ಟಾ ಇನ್ಸು÷್ಟçಮೆಂಟ್ಸ್ ಮತ್ತು ಇಕ್ವಿಪ್ಮೆಂಟ್ಸ್ ಎಂಬ ಕಂಪನಿಯು ಪಶುಗಳ ರಕ್ತ ತಪಾಸಣೆಗಾಗಿ ಆಸ್ಟಿçಯಾ ದೇಶದ ಪಶು ರಕ್ತತಪಾಸಣಾ ಉಪಕರಣವನ್ನು 2018 ರಲ್ಲಿ ಟೆಂಡರ್ ಮೂಲಕ ರೂ:6,73,200 ಪಡೆದು ಸರಬರಾಜು ಮಾಡಿತ್ತು. ಆದರೆ ಅದನ್ನು ಸ್ಥಾಪಿಸಿದ ದಿನದಿಂದಲೂ ಸಹ ಅದು ಸರಿಯಾಗಿ ಕಾರ್ಯ ನಿರ್ವಹಿಸದೇ ತಪ್ಪು   ಮತ್ತು ಪುನರಾವರ್ತನೆಗೊಳ್ಳದ ಫಲಿತಾಂಶವನ್ನು ತೋರಿಸುತ್ತಿತ್ತು. ಇದನ್ನು ಕಂಪನಿಗೆ ತಿಳಿಸಿ ಉಪಕರಣವು ನ್ಯೂನತೆಯಿಂದ ಕೂಡಿದ್ದು ಬದಲಿಸಿ ಕೊಡಿ ಎಂದು ಕೇಂದ್ರದ ಪ್ರಧಾನ ಸಂಶೋಧಕರು ಮತ್ತು ಮುಖ್ಯಸ್ಥರಾದ ಡಾ: ಎನ್.ಬಿ.ಶ್ರೀಧರ ಇವರು ದೂರವಾಣಿ, ಮಿಂಚAಚೆ ಮೂಲಕ ಕೋರಿದರೂ ಸಹ ಕಂಪನಿ ಅದನ್ನು ನಿರ್ಲಕ್ಷಿಸಿತ್ತು. ಅನೇಕ ಸಲ ರಿಪೇರಿ ಮಾಡಿದರೂ ಸರಿಯಾಗದ ನಂತರ ಉಪಕರಣವನ್ನು ದಿನಾಂಕ 16-11- 2021 ರಂದು ಚೆನ್ನೆöÊಗೆ ಸಂಸ್ಥೆ ಕೊಂಡೊಯ್ದಿತ್ತು. ಅನೇಕ ದಿನಗಳ ನಂತರವೂ ಅದನ್ನು ಸರಿಪಡಿಸಿ ಅಥವಾ ಬದಲಾಯಿಸಿ ನೀಡದೇ ಇರುವುದರಿಂದ ಶಿವಮೊಗ್ಗದ ಗ್ರಾಹಕರ ಆಯೋಗಕ್ಕೆ 13-5 2022 ರಂದು ದೂರು ಸಂಖ್ಯೆ ಸಿಸಿ 40/2022 ರಂತೆ ಸಲ್ಲಿಸಲಾಗಿತ್ತು. ಈ ಕುರಿತು 67 ಕಲಾಪಗಳ ಸುಧೀರ್ಘ ವಿಚಾರಣೆ ನಡೆಸಿದ ಆಯೋಗವು 2 ವರ್ಷ 11 ದಿನಗಳ ನಂತರ ದಿನಾಂಕ:12-6- 2024 ರಂದು 67 ಮಹತ್ವದ ತೀರ್ಪು ನೀಡಿದೆ. ಇದರಂತೆ ಬೆಟ್ಟಾ ಇನ್ಸ್ಟ್ರುಮೆಂಟ್ಸ್ ಮತ್ತು ಇಕ್ವಿಪ್ಮೆಂಟ್ಸ್ ಕಂಪನಿಯು ಅರ್ಜಿದಾರರಿಗೆ ಉಪಕರಣವನ್ನು ಸಂಪೂರ್ಣ ಕಾರ್ಯನಿರ್ವಹಿಸುವ ರೀತಿಯಲ್ಲಿ ಉಚಿತವಾಗಿ ರಿಪೇರಿ ಮಾಡಿ ನೀಡುವುದು ಅಥವಾ ಉಪಕರಣದ ದರದಲ್ಲಿ ಸವಕಳಿಯ ಮೊತ್ತವಾಗಿ ಶೇ 10 ಕಡಿತಗೊಳಿಸಿ ಇದರ ಮೇಲೆ ಶೇ 10 ರಷ್ಟು ಬಡ್ಡಿ ನೀಡುವುದು ಮತ್ತು ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಆದ ಅನಾನುಕೂಲತೆ ಮತ್ತು ಕಷ್ಟಕ್ಕಾಗಿ ರೂ: 1,00,000...
ಶಿವಮೊಗ್ಗ,ಜೂ.20: ಪರಿಸರ ಪ್ರೇಮಿ ಬಿ.ವೆಂಕಟಗಿರಿ ರಾವ್ ಅವರು ಇಂದು (ಜೂ.19) ಮಧ್ಯಾಹ್ನ ಇಲ್ಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು....
error: Content is protected !!