ತಿಂಗಳು: ಮಾರ್ಚ್ 2022

ಜಿಎಸ್‌ಟಿ ಯಶಸ್ಸಿಗೆ ಜಾಗೃತಿ ಮುಖ್ಯ: ವಾಣಿಜ್ಯ ತೆರಿಗೆಗಳ ಹೆಚ್ಚುವರಿ ಆಯುಕ್ತ ಡಾ. ಬಿ. ವಿ. ಮುರಳಿಕೃಷ್ಣ

ಶಂಕರಘಟ್ಟ: ಹತ್ತಕ್ಕೂ ಅಧಿಕ ರೀತಿಯ ತೆರಿಗೆಗಳಿದ್ದ ದಿನಗಳನ್ನು ಕೊನೆಗಾಣಿಸಿ ಏಕರೂಪದ, ಸರಳವಾದ ಜಿಎಸ್‌ಟಿ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಆದರೆ ಇದರ ಸಂಪೂರ್ಣ ಯಶಸ್ಸು ನಾಗರಿಕರ ಜಾಗೃತಿ ಮೇಲೆ…

ಬೈಕ್ ಅಪಘಾತ,ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಸಾರಿದ ಸಾಗರದ ಜೈನ್ ಶೇಖ್.

ಸಾಗರ,ಮಾ.8 : ಹೊಂಡಾ ಆಕ್ಟೀವಾ ಸ್ಕಿಡ್ ಆಗಿ ಅಪಘಾತಕ್ಕೀಡಾದ ಗಾಯಾಳನ್ನು ವಾಹನ ಸವಾರರೊಬ್ಬರು ಸಕಾಲಕ್ಕೆ ಆಸ್ಪತ್ರೆಗೆ ದಾಖಲಿಸಿ,ಚಿಕಿತ್ಸೆ ಒದಗಿಸಿ ಮಾನವೀಯತೆ ಮೆರೆದ ಘಟನೆ ಮಂಗಳವಾರ ನಡೆದಿದೆ.ಇಲ್ಲಿನ ಕೆಳದಿ…

ಕೊನೆಯವರೆಗೂ ರೈತರಿಗೆ ಋಣಿಯಾಗಿರುವೆ ಎಂದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ

ಶಿವಮೊಗ್ಗ. ಮಾ.08: ಕೊನೆ ಉಸಿರು ಇರುವವರೆಗೂ ರೈತರಿಗೆ ಹಾಗೂ ಪಕ್ಷಕ್ಕೆ ಋಣಿಯಾಗಿರುವೆ ಎಂದು ಕಾಡಾ ಅಧ್ಯಕ್ಷರಾದ ಪವಿತ್ರ ರಾಮಯ್ಯ ಅವರು ಹೇಳಿದರು.ಅವರು ಇಂದು ಸ್ವಂತಃ ಖರ್ಚಿನಿಂದ ನಾಲೆಯ…

ಶಿವಮೊಗ್ಗದಲ್ಲಿ ಮಹಿಳಾ ದಿನಚರಣೆ: ಉತ್ತಮ ಶಿಕ್ಷಣ ವಿಚಾರ ವಿವೇಕ ಪಡೆದ ಮಹಿಳೆಯೇ ಸಬಲಳು – ಪ್ರೊ.ವೀಣಾ 

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಶಿವಮೊಗ್ಗ ಮಾ.8: ಉತ್ತಮ ಶಿಕ್ಷಣ, ವಿಚಾರ, ಮಾಹಿತಿ ಮತ್ತು ವಿವೇಕವನ್ನು ಪಡೆದ ಮಹಿಳೆಯೇ ಸಬಲಳು ಎಂದು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.…

ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ‘ಮಹಿಳೆ ಅಬಲೆಯಲ್ಲ ಸಬಲೆ- ಹೆಣ್ಣೆಂದರೆ ಆಳತೆಯಲ್ಲ, ಹೆಣ್ಣೆಂದರೆ ಜಗನ್ಮಾತೆ-ಜಗದ ಸೃಷ್ಟಿದಾತೆ’ ವಿಶೇಷ ಲೇಖನ

ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ “ಹೆಣ್ಣೆಂದರೆ ಆಳತೆಯಲ್ಲ, ಹೆಣ್ಣೆಂದರೆ ಜಗನ್ಮಾತೆ-ಜಗದ ಸೃಷ್ಟಿದಾತೆ” ಎಂಬ ವಿಚಾರದೊಂದಿಗೆ ಮಹಿಳೆಯ ಕುರಿತು ಅತಿಥಿ ಉಪನ್ಯಾಸಕಿ, ಕವಿ, ಲೇಖಕಿ ಬಿಂದು ಆರ್.ಡಿ. ರಾಂಪುರ…

Shimoga City: ಇಂದಿನಿಂದ ರಾತ್ರಿ ಹತ್ತರವರೆಗೆ ಮದ್ಯ ಮಾರಾಟ

ಶಿವಮೊಗ್ಗ, ಮಾ.07:ಕಳೆದ ಫೆ. 20ರಿಂದ ರಜೆ ಹಾಗೂ ಅದರ ಸಮಯ ನಿಗಧಿ ಗೊಂದಲದಲ್ಲಿ ತೊಳಲಾಡುತ್ತಿದ್ದ ಮಾರಾಟಗಾರರಿಗೆ ಇಂದಿನಿಂದ ಬಿಗ್ ರಿಲೀಫ್ ಸಿಕ್ಕಿದೆ.ಶಿವಮೊಗ್ಗ ನಗರ ಪ್ರದೇಶದ ಸೂಕ್ಷ್ಮತೆ ಹಿನ್ನೆಲೆಯಲ್ಲಿ…

ಬಾಲ್ಯ ವಿವಾಹದ ಬಗ್ಗೆ ಅರಿವು ಮೂಡಿಸಲು‘ವಿಡಿಯೋ ಆನ್ ವೀಲ್ಸ್’ ವಾಹನಕ್ಕೆ ಡಾ.ಆರ್ ಸೆಲ್ವಮಣಿ ಚಾಲನೆ

ಶಿವಮೊಗ್ಗ ಮಾರ್ಚ್ 07:      ದೇಶದಲ್ಲಿ ಬಾಲ್ಯ ವಿವಾಹ ನಿμÉೀಧ ಕಾಯ್ದೆ ಜಾರಿಯಲ್ಲಿದ್ದರೂ ಕೂಡ ಬಾಲ್ಯ ವಿವಾಹಗಳು ನಡೆಯುತ್ತಿದ್ದು, ರಾಜ್ಯದಲ್ಲಿ ಸಂಪೂರ್ಣವಾಗಿ ಇದನ್ನು ತಡೆಗಟ್ಟುವ ಸಲುವಾಗಿ…

ಹೊಳಲೂರು, ತಾವರೆಚಟ್ನಹಳ್ಳಿಮತ್ತು ಹೊಳೆಹೊನ್ನೂರು ವಿವಿ ಕೇಂದ್ರ: ಮಾರ್ಚ್ 09 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಮಾರ್ಚ್ 07:     ಶಿವಮೊಗ್ಗ ಎಂ.ಆರ್.ಎಸ್. 220 ಕೆವಿ ಮುಖ್ಯ ಸ್ವೀಕರಣಾ ಕೇಂದ್ರದ 66 ಕೆವಿ ಬಸ್‍ನ ಕ್ಲಾಂಪ್ ತೀವ್ರ ಉಷ್ಣತೆ ಹೊಂದಿರುವುದರಿಂದ ಅತೀ ತುರ್ತಾಗಿ…

ಮಾ.14 ರಂದು ಬಿ.ಎನ್. ರಾಜು ಅವರಿಗೆ ಅಭಿನಂದನಾ ಸಮಾರಂಭ

ಶಿವಮೊಗ್ಗ: ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಕಳೆದ 30 ವರ್ಷಗಳಿಂದ ಕೆಲಸ ಮಾಡುತ್ತಿರುವ ಅಧ್ಯಕ್ಷ ಬಿ.ಎನ್. ರಾಜು ಅವರಿಗೆ ಮಾ. 14 ರಂದು ಸಂಜೆ 4 ಗಂಟೆಗೆ…

ಬಿಜೆಪಿ ಜನರ ಮುಗ್ಧತೆಯನ್ನು ಕಸಿದುಕೊಳ್ಳುತ್ತಿದೆ., ಬಡವರನ್ನು ತಲುಪದ ಬಜೆಟ್: ಸುಂದರೇಶ್

ಶಿವಮೊಗ್ಗ, ಮಾ.೦೭:ಈ ಬಾರಿಯ ರಾಜ್ಯ ಸರ್ಕಾರ ಬಜೆಟ್ ಅತ್ಯಂತ ನಿರಾಶಾದಾಯಕ ವಾಗಿದ್ದು, ಬಡವರನ್ನು ತಲುಪುವಲ್ಲಿ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆರೋಪಿಸಿದರು.ಅವರು ಇಂದು…

You missed

error: Content is protected !!