ತಿಂಗಳು: ನವೆಂಬರ್ 2021

ಮಳೆಗೆ ಜನ ತತ್ತರಿಸುತ್ತಿರುವಾಗ ಜನಸ್ವರಾಜ್ ಬೇಕೇ…? ಸುಂದರೇಶ್ ಗಂಭೀರ ಪ್ರಶ್ನೆ

ಶಿವಮೊಗ್ಗ: ಮಳೆಯಿಂದ ರಾಜ್ಯ ಜನತೆ ತತ್ತರಿಸುತ್ತಿದ್ದರೂ ಅದನ್ನು ಗಮನಿಸದೆ ಆಡಳಿತಾರೂಢ ಬಿಜೆಪಿ ನಾಯಕರು ಜನ ಸ್ವರಾಜ ಯಾತ್ರೆ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿರುವುದು ಖಂಡನೀಯ ಎಂದು ಜಿಲ್ಲಾ…

ಪ್ರಾಚ್ಯವಸ್ತು ಇಲಾಖಾ ಜಾಗ ಕಬಳಿಸಲು ಹುನ್ನಾರ.., ಚನ್ನಬಸಪ್ಪ (ಚೆನ್ನಿ) ಗಂಭೀರ ಆರೋಪ

ಶಿವಮೊಗ್ಗ: ಪ್ರಾಚ್ಯ ವಸ್ತು ಇಲಾಖೆಗೆ ಸೇರಿರುವ ಜಾಗವನ್ನು ಕೆಲವರು ಖಬರಸ್ಥಾನ ಜಾಗವೆಂದು ಕಬಳಿಸಲು ಹೊರಟಿರುವ ದುಂಡಾವರ್ತನೆಯನ್ನು ಬಿಜೆಪಿ ಮುಖಂಡ ಎಸ್.ಎನ್. ಚನ್ನಬಸಪ್ಪ ತೀವ್ರವಾಗಿ ಖಂಡಿಸಿದ್ದಾರೆ. ಇಂದು ಪತ್ರಿಕಾಗೋಷ್ಠಿಯಲ್ಲಿ…

ಜನಸ್ವರಾಜ್ ಯಾತ್ರೆಗೆ ಬಾರೀ ಬೆಂಬಲ: ಸಿ.ಟಿ. ರವಿ

ಶಿವಮೊಗ್ಗ : ಜನಸ್ವರಾಜ್ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಬಿ.ಜೆ.ಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.  ಅವರು ಇಂದು ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ…

ಶಿವಮೊಗ್ಗ : ಸೈಕಲ್ ಗೆ ಟಿಪ್ಪರ್ ಡಿಕ್ಕಿ- ಬಾಲಕ ಸಾವು

ಸೊರಬ: ಸೈಕಲ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬ ಸ್ಥಳದಲ್ಲಿ ಮೃತಪಟ್ಟ ಘಟನೆ ತಾಲೂಕಿನ ಚಂದ್ರಗುತ್ತಿ ಸಮೀಪದ ತೋರಗೊಂಡನಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ. ಕಾನುಗೋಡು ಗ್ರಾಮದ…

ಕುರಿ/ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಆರ್.ಕೆ.ವಿ.ವೈ ಯೋಜನೆಯಡಿ ಕುರಿ/ಮೇಕೆ ಸಾಕಾಣಿಕೆಗಾಗಿ ಸಾಲ ಸೌಲಭ್ಯ ಪಡೆಯಲು ಆಸಕ್ತರಿರುವ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ…

ವೈದ್ಯರಿದ ಲೈಂಗಿಕ ಕಿರುಕುಳ: ಮಹಿಳೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ : ಹೊಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ’ಡಿ’ ದರ್ಜೆ ನೌಕರರಾಗಿ ಕೆಲಸ ನಿರ್ಹಿಸುತ್ತಿರುವ 31 ವರ್ಷದ ಮಹಿಳೆಯೊಬ್ಬರು ವೈದ್ಯರ ಲೈಂಗಿಕ ಕಿರುಕುಳದಿಂದ ಬೇಸತ್ತು ನಿದ್ದೆ ಮಾತ್ರೆ…

ಶಿವಮೊಗ್ಗದಲ್ಲಿ ಇಂದು ಹಾಗೂ ನಾಳೆ ಏಸೂರ ಕೊಟ್ಟರು ಈಸೂರ ಕೊಡೆವು ನಾಟಕ.., ತೋರಿಸಿ!

ಈಸೂರು.. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಜರಾಮರವಾಗಿರುವ ಹೆಸರು. ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವಿರುವವರಿಗೆ ಈ ಹೆಸರೇ ಮೈ ರೋಮಾಂಚನ ಗೊಳಿಸುತ್ತದೆ. ದೇಶ ಭಕ್ತಿಯ ಹಿರಿಮೆಯನ್ನು ಎತ್ತಿ ಹಿಡಿದ…

ಮೂರು ವರುಷದ ಮಗುವಿನ ಮೇಲೆ ಅತ್ಯಾಚಾರ: ವಿಕೃತ ಕಾಮಿ ಬಂಧನ..?

ಶಿವಮೊಗ್ಗ: ಮೂರು ವರುಷದ ಮಗುವಿನ ಮೇಲೆ ಪಕ್ಕದ ಮನೆಯ ಯುವಕನೇ ಅತ್ಯಾಚಾರವೆಸಗಿರುವ ಘೋರ ಘಟನೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ನಡೆದಿದೆ.ಮಗುವಿಗೆ ಟಿವಿ ತೋರಿಸುವ ಆಮಿಷವೊಡ್ಡಿ ಕರೆದೊಯ್ದ ನೆರೆಮನೆ…

ನಾಳೆಯಿಂದ ವಿನೋಬನಗರ ಡಿಸಿಸಿ ಬ್ಯಾಂಕ್ ಹೊಸ ಅಂಗಳದಲ್ಲಿ.., ನಿಮ್ಮ ಮಾಹಿತಿಗೆ

ಶಿವಮೊಗ್ಗ,ನ.11:ವಿನೋಬನಗರದ 100 ಅಡಿ ರಸ್ತೆ, ಸವಿ ಬೇಕರಿ ಎದುರು ಹಾಲಿ ಇರುವ ಬ್ಯಾಂಕಿನ ಶಾಖೆಯನ್ನು ವಿನೋಬನಗರದ ಎ.ಪಿ.ಎಂ.ಸಿ. ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ.ಈ ಪ್ರಯುಕ್ತ ಇಂದು…

ಸಾಹಿತ್ಯ ಪರಿಷತ್ ಚುನಾವಣೆಗೆ ಜಾತಿ ಲಾಭಿ ತರವಲ್ಲ: ಶ್ರೀಕಾಂತ್ ಜಿ. ಭಟ್

ಶಿವಮೊಗ್ಗ: ಆರ್‌ಎಸ್‌ಎಸ್‌ನಂತಹ ಪ್ರಬುದ್ಧ ಸಂಘಟನೆಯ ಪ್ರಮುಖರು ಸಂಸದ ಬಿ.ವೈ.ರಾಘವೇಂದ್ರ ಅವರ ಅಣತಿಯಂತೆ ಎಡಪಂಥೀಯ ಸಿದ್ದಾಂತದ ಡಿ.ಬಿ.ಶಂಕರಪ್ಪ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಲು ಮುಂದಾಗಿರುವುದು…

You missed

error: Content is protected !!