ತಿಂಗಳು: ಅಕ್ಟೋಬರ್ 2021

ಶಿವಮೊಗ್ಗ: ಇನ್ಮುಂದೆ ಗಾಂಜಾ ಸೇವಿಸಿ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸುಲಭವಲ್ಲ!

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸ್‌ ಅಧಿಕಾರಿಗಳು ಗಾಂಜಾ ಸೇವನೆ ಪತ್ತೆಗೆ ಕಿಟ್‌ ‍ಪರೀಕ್ಷೆಯ ಮೊರೆ ಹೋಗಿದ್ದಾರೆ.ಜಿಲ್ಲೆಯಲ್ಲಿ ಗಾಂಜಾ ಸೇವನೆ ವಿಪರೀತವಾಗಿದೆ. ಸೇವನೆ ಕುರಿತು ದಾಖಲೆಗಳಿಲ್ಲದ ಕಾರಣ ಪ್ರಕರಣ ದಾಖಲಿಸುವುದು…

ಶಿವಮೊಗ್ಗ: ಅಡಿಕೆ ಗೊನೆ ಕೀಳಲು ಹೋದ ಇಬ್ಬರು ಸಾವು

ಭದ್ರಾವತಿ:  ಕಾಗದನಗರ ಆನೆಕೊಪ್ಪದ ಅಡಿಕೆ ತೋಟದಲ್ಲಿ ಅಡಿಕೆ ಗೊನೆ ಕೀಳುತ್ತಿದ್ದಾಗ ಕಡಜ (ಕಣಜ) ಹುಳುಗಳು ಕಚ್ಚಿ ತೋಟದ ಮಾಲೀಕ ಹಾಗೂ ಕಾರ್ಮಿಕ ಶನಿವಾರ ಮೃತಪಟ್ಟಿದ್ದಾರೆ.ತೋಟದ ಮಾಲೀಕ ಸಿ.ಎನ್.ನಂಜಪ್ಪ…

ಶಿವಮೊಗ್ಗ: ಭಾರಿ ಮಳೆಗೆ ಗೋಡೆ ಕುಸಿದು‌ ಮಹಿಳೆ ಸಾವು

ಶಿವಮೊಗ್ಗ: ಹೊಳೆಹೊನ್ನೂರು ಸಮೀಪದ ಅರಕೆರೆ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗ್ರಾಮದ ರತ್ನಮ್ಮ (60) ರಾತ್ರಿ ಊಟ ಮುಗಿಸಿ ಮಲಗಿದ್ದಾಗ…

ಈ ಅಜ್ಜನಿಗೆ 112 ವರುಷ, ಪ್ರಪಂಚದ ಹಿರಿಯ, ನಿಮಗೆ ಗೊತ್ತೇ…?

ಸ್ಪೇನ್‌: 112 ವರ್ಷ ವಯಸ್ಸಿನ ಅಜ್ಜ ಪ್ರಪಂಚದಲ್ಲಿ ಜೀವಂತವಿರುವ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ. ಸ್ಪೇನ್‌ ದೇಶದ ಸ್ಯಾಟರ್ನಿನೋ ಡೆ ಲಾ…

ಅರೇಬಿಯಾದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿ ಆಯ್ಕೆ

ರಿಯಾದ್:ಇಂಡಿಯನ್ ಸೋಶಿಯಲ್ ಫೋರಂ ರಿಯಾದ್, ಕರ್ನಾಟಕ ರಾಜ್ಯ ಸಮಿತಿಯ (2021-2024)ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಸೌದಿ ಅರೇಬಿಯಾದ ರಿಯಾದ್ ನಲ್ಲಿ ನಡೆಯಿತು.ಚುನಾವಣಾಧಿಕಾರಿಯಾಗಿದ್ದ ಕೇಂದ್ರ ಸಮಿತಿ ಸದಸ್ಯ…

ಸಾಗರ/ Network ಹೋರಾಟ: ಜ.26ರಂದು ಶಿಶಿವಮೊಗ್ಗ ದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ

ಸಾಗರ : (ಕಟ್ಟಿನಕಾರು)ಕಳೆದ ಹಲವು ತಿಂಗಳುಗಳಿಂದ ನೆಡೆಯುತ್ತಿರುವ ನೇಟ್ವರ್ಕ ಹೋರಾಟ ಜಿಲ್ಲೆಯ ಸಾಗರ ತಾಲೂಕಿನ ಕಟ್ಟಿನಕಾರಿನಿಂದ ಇಂದು ಬೃಹತ್ ಪಾದಯಾತ್ರೆಯಲ್ಲಿ ಸಾಮೂಹಿಕ ನಾಯಕತ್ವದ ಮೂಲಕ ಆಗಮಿಸಿದರು. ಪಾದಯಾತ್ರೆಯಲ್ಲಿ…

ಸಕ್ರಿಯ ರಾಜಕಾರಣಕ್ಕೆ ಶಾರದಾ ಅಪ್ಪಾಜಿ ಎಂಟ್ರಿ/ ಭದ್ರಾವತಿಯಲ್ಲಿ ಹೊಸ ರಾಜಕೀಯ ಕಹಳೆ ಆರಂಭ

ಭದ್ರಾವತಿ:ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿ ಶನಿವಾರ ನಗರದ ತರೀಕೆರೆ ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಕ್ರಿಯ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದರು.ಸೆ.21…

ಮಹಿಳೆಯರ ಸ್ಕರ್ಟ್​ ಕೆಳಗಿನ ಫೋಟೋ ತಗೆದ್ರೆ ಜೈಲು ಖಾಯಂ…, ಇದೆಲ್ಲಿ ಅಂತ ನಿಮಗೆ ಗೊತ್ತಾ…?

ಮಹಿಳೆಯರ ಖಾಸಗಿತನಕ್ಕೆ ಗೌರವ ನೀಡಬೇಕು. ಮಹಿಳೆಯರ ಜೀವನಶೈಲಿಯನ್ನು ಪ್ರಶ್ನೆ ಮಾಡುವ ಅಧಿಕಾರ ಪುರುಷರಿಗೆ ಇಲ್ಲ. ಮಹಿಳೆಯರ ಗೌರವಕ್ಕೆ ಚ್ಯುತಿ ತರುವವರ ವಿರುದ್ಧ ಹಾಂಕಾಂಗ್ ಸರ್ಕಾರ ದಿಟ್ಟ ಕ್ರಮಕ್ಕೆ…

ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಹಭಾಗಿತ್ವ ಅಗತ್ಯ: ಸಚಿವ ಕೆ.ಎಸ್.ಈಶ್ವರಪ್ಪ

ಅಬ್ಬಲಗೆರೆಯಲ್ಲಿ ಗಾಂಧಿ ಜಯಂತಿ ಆಚರಣೆ ಶಿವಮೊಗ್ಗ, ಅ.02:ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ಜನರ ಸಕ್ರಿಯ ಸಹಭಾಗಿತ್ವ ಅಗತ್ಯವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು…

ಶಿವಮೊಗ್ಗ/ ಕಸದ ಕೊಂಪೆಯಲಿ ಪೊಲೀಸ್ ಟೋಪಿಗಳು ಅನಾಥ…!?

ಶಿವಮೊಗ್ಗ, ಅ.01:ನಮ್ಮನ್ನ ಸಂಕಷ್ಟಗಳಲ್ಲಿ ರಕ್ಷಿಸುವ ಪೊಲೀಸರೆಂದರೆ ಸಾರ್ವಜನಿಕವಾಗಿ ಭಯ ಮಿಶ್ರಿತ ಪ್ರೀತಿ ಸಾಮಾನ್ಯ. ಈ ಪೊಲೀಸರೆಂದರೆ ಅವರ ಖಾಖಿ ಯೂನಿಪಾರಂ ಜೊತೆ ತಲೆಯ ಟೋಪಿ, ಬೆಲ್ಟ್ ಹಾಗೂ…

error: Content is protected !!