ಸಾಗರ: ಎಮ್ಮೆಯನ್ನು ಹುಡುಕಿಕೊಂಡು ಹೊರಟಿದ್ದ ರೈತನೋರ್ವ ಕೆರೆಯಲ್ಲಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಿನ್ನೆ ಆನಂದಪುರಂ ಸಮೀಪದ ಜೇಡಿಸರ ಗ್ರಾಮದಲ್ಲಿ ನಡೆದಿದೆ. ಜೇಡಿಸರ...
ಸುದ್ದಿ
news
ಶಿವಮೊಗ್ಗ: ಮೀನು ಹಿಡಿಯಲು ತುಂಗಾ ನದಿಗೆ ತೆರಳಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಿನ್ನೆ ಮಧ್ಯಾಹ್ನ ಕುರುಬರ...
ಶಿವಮೊಗ್ಗ :ಸೆಪ್ಟಂಬರ್: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರತಿ ವ?ದಂತೆ ಈ ವ?ವೂ ಪ್ರಗತಿಪರ ರೈತ/ರೈತ ಮಹಿಳೆ...
ಶಿವಮೊಗ್ಗ : ಸೆ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ತರಹದ ಆಕ್ಷೇಪಣೆ ಇದ್ದು ಸದರಿ...
ವರದಿ: ಗಣಪ, ದೊಡ್ಮನೆ ಶಿವಮೊಗ್ಗ, ಸೆ.೧೬:ಬರದ ನಡುವೆಯು ಶಿವಮೊಗ್ಗ ಜಿಲ್ಲೆಯಲ್ಲಿ ಗೌರಿ-ಗಣೇಶ ಹಬ್ಬವನ್ನು ಸಂಭ್ರ ಮದಿಂದ ಆಚರಿಸಲು ಸಜ್ಜಾಗಿದ್ದು, ಮಾರು ಕಟ್ಟೆಗೆ ಸಣ್ಣ...
ಶಿವಮೊಗ್ಗ:ಕಾಗೋಡು ತಿಮ್ಮಪ್ಪ ಅವರು ಈ ನಾಡು ಕಂಡ ಅಪರೂಪದ ವ್ಯಕ್ತಿ. ಶೋಷಿತರ ಪರವಾಗಿ ಹೋರಾಡಿದ ವರು. ಗೇಣಿದಾರರ ಪರವಾಗಿ ಬಗರ್ ಹುಕುಂ ರೈತರ...
ಶಿವಮೊಗ್ಗ, ಸೆಪ್ಟೆಂಬರ್ 16, ದಿನಾಂಕ: 18-09-2023 ರಿಂದ ಗಣೇಶ ಹಬ್ಬ ಮತ್ತು ದಿನಾಂಕ: 28-09-2023 ರಿಂದ 30-09-2023 ರವರೆಗೆ...
ಶಿವಮೊಗ್ಗ, ಸೆಪ್ಟೆಂಬರ್ 16, ದಿನಾಂಕ: 18-09-2023 ರಂದು ಗಣೇಶ ಹಬ್ಬ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ನಂತರ...
ಶಿವಮೊಗ್ಗ : ಸಚಿವರನ್ನು ಆಯ್ಕೆ ಮಾಡುವ ವಿಚಾರ ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ದೆಹಲಿಗೆ ನಿಯೋಗ...
ಶಿವಮೊಗ್ಗ : ಹಣ ವಂಚನೆ ಪ್ರಕರಣ ಸಂಬಂಧ ಚೈತ್ರ ಕುಂದಾಪುರ ಅವರನ್ನು ಸಿಸಿಬಿ ವಿಚಾರಣೆ ನಡೆಸುತ್ತಿದೆ. ಒಂದು ವೇಳೆ ಆಕೆ ತಪ್ಪು ಮಾಡಿದ್ದರೆ...