ಸಂವಿಧಾನ ಪೀಠಿಕೆ ಪ್ರತಿಷ್ಟಾಪನೆಗೆ ಸಚಿವರಿಂದ ಅಡಿಗಲ್ಲು: ಭಾರತೀಯರೆಲ್ಲರೂ ಒಂದೇ ಎಂಬ ಐಕ್ಯತೆ, ಸಮಗ್ರತೆ, ಭಾವೈಕ್ಯತೆ ಸಾರುವ ಸಂವಿಧಾನದ ಪೀಠಿಕೆಯನ್ನು ಪ್ರತಿಷ್ಟಾಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ : ಸಚಿವ ಎಸ್.ಮಧು ಬಂಗಾರಪ್ಪ

ಪೋನಿನ ಕಿರಿಕಿರಿ…!

ಬರೀ ಒಂದು ಫೋನ್ ಮಾಡೋಕೆ ಏನೆಲ್ಲಾ ಸರ್ಕಸ್ ಮಾಡ್ಬೇಕು ಮಾರ್ರೇ ಕರ್ಮ!! ಗೆಳೆಯನೊಬ್ಬನಿಗೆ ಕಾಲ್ ಮಾಡೋಣ ಅಂತ ಫೋನ್ ಕೈಗೆತ್ತಿಕೊಂಡೆ… *ಮೊದಲ ಪ್ರಯತ್ನ: ಬ್ಯಾಂಕಿಂಗ್ ವಂಚನೆಯಿಂದ ನಿಮ್ಮನ್ನು…

ಭದ್ರಾವತಿಯಲ್ಲಿ ಈ ಬಾರಿ ಸರಳ ದಸರಾ, ಮೆರವಣಿಗೆ ರದ್ದು, ಬನ್ನಿ ಮುಡಿಯುವ ವೇಳೆ 100 ಮಂದಿಗೆ ಮಾತ್ರ ಅವಕಾಶ

ಭದ್ರಾವತಿ,ಅ.13: ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಿದ್ದ ನವರಾತ್ರಿ/ದಸರಾ ಹಬ್ಬವನ್ನು ಈ ಬಾರಿ ಸರಳವಾಗಿ ಆಚರಣೆ ನಡೆಸಲು ನಗರಸಭೆ ತೀರ್ಮಾನಿಸಿದೆ. ಈ ಕುರಿತಂತೆ ನಡೆದ ಸಭೆಯ ನಂತರ ಮಾತನಾಡಿದ ಪೌರಾಯುಕ್ತ…

ವಿದ್ಯಾಗಮಕ್ಕೆ ಬ್ರೇಕ್ ಓಕೆ…? ಶಿಕ್ಷಕರಿಗೆ ಕೋವಿಡ್ ಚೆಕಪ್ ಯಾಕೆ…?

ವಿದ್ಯಾಗಮ ಯೋಜನೆ ತಾತ್ಕಾಲಿಕ ಸ್ಥಗಿತ ಬೆಂಗಳೂರು, ಅ.10: ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಕುರಿತು ಕೆಲವು ವಲಯಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿರುವು ದರಿಂದ ವಿದ್ಯಾಗಮ ಕಾರ್ಯಕ್ರ ಮವನ್ನು…

MADBಯ 845 ಕಾಮಗಾರಿಗಳನ್ನು ಮುಂದುವರೆಸಲು ಅನುಮೋದನೆ: ಕೆ.ಎಸ್. ಗುರುಮೂರ್ತಿ

ಎಂಎಡಿಬಿ ಸಾಮಾನ್ಯ ಸಭೆ ಶಿವಮೊಗ್ಗ, ಅ.10: ಪ್ರಸ್ತುತ ಸಾಲಿನಲ್ಲಿ 845ಕಾಮಗಾರಿಗಳನ್ನು ಮುಂದುವರೆಸಲು ಸರ್ಕಾರ ಅನುಮೋದನೆ ದೊರೆತಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 33ಕೋಟಿ ರೂ. ಅಗತ್ಯವಿದೆ ಎಂದು…

ಮಾನವ ಹಕ್ಕುಗಳ ಆಯೋಗದ ಶಿಪಾರಸ್ಸಿನಂತೆ ಶಾಲೆಗಳ ಆರಂಭಕ್ಕೆ ಕಮಿಟಿ ಮನವಿ

ಶಿವಮೊಗ್ಗ, ಅ.09: ಮಾನವ ಹಕ್ಕುಗಳ ಆಯೋಗ ಪ್ರಸಕ್ತ ವರ್ಷದ ಶಾಲೆಗಳ ಆರಂಭ ಹಾಗೂ ಕಲಿಕೆಯ ಬಗ್ಗೆ ನೀಡಿರುವ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಎಂದು ಶಿವಮೊಗ್ಗ ಮಾನವಹಕ್ಕುಗಳ ಕಮಿಟಿ ರಾಜ್ಯ…

ಜಿಲ್ಲೆಯಲ್ಲಿ ಕಡಿಮೆಯಾದ ಕರೋನಾ ಪಾಸಿಟಿವ್ ಪ್ರಕರಣ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ, ಅ.09: ಕಳೆದ ತಿಂಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿದ್ದು, ಶೇಕಡಾ 6.6 ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು. ಅವರು ಗುರುವಾರ…

ಕೋವಿಡ್‌-19; ದುಬಾರಿ ದರ ವಸೂಲಿ ನಡುವೆಯೂ ಖಾಸಗಿ ಆಸ್ಪತ್ರೆಗಳ ಆದಾಯ ಕುಸಿತ!

ಜಿ ಮಹಂತೇಶ್ ಬೆಂಗಳೂರು,ಅ.08: ಕೋವಿಡ್‌-19 ದೃಢಪಟ್ಟ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಅಸ್ಪತ್ರೆಗಳು ದುಬಾರಿ ದರವನ್ನು ವಸೂಲಿ ಮಾಡಿವೆ ಎಂಬ ಗುರುತರವಾದ ಆರೋಪಗಳ ನಡುವೆಯೇ ಇದೇ ಅವಧಿಯಲ್ಲಿ…

ಕೆಲ ಸಂಘಗಳಿಗೆ ಕೊನೆಯ ಹಂತ…., ರದ್ದತಿಗೆ ಕ್ರಮ!

ಶಿವಮೊಗ್ಗ,ಅ.08: ಸಹಕಾರ ಸಂಘಗಳ ನೋಂದಣಿ ಕಾಯ್ದೆಯನ್ವಯ 5 ವರ್ಷಗಳಿಗೆ ಮೀರಿ ಈ ಅವದಿವರೆವಿಗೂ ವಾರ್ಷಿಕ ದಾಖಲೆಗಳನ್ನು ಸಂಘಗಳ ನೋಂದಣಾಧಿಕಾರಿಗಳ ಕಚೇರಿಗೆ ಸಲ್ಲಿಸದೆ ಇರುವ ಸಂಘಗಳ ನೋಂದಣಿ ರದ್ಧತಿಗೆ…

ಮೆಗಾನ್ ಆವರಣದಲ್ಲಿ ಪವರ್ ‌ಮ್ಯಾನ್‌ಗೆ ತೀವ್ರ ಗಾಯ!

ಶಿವಮೊಗ್ಗ, ಅ.೦೮: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಪವರ್ ಮ್ಯಾನ್ ಉಮಾಶಂಕರ್(೪೭) ತೀವ್ರ ಸ್ವರೂಪದ ಗಾಯಗೊಂಡಿದ್ದಾರೆ. ವಿದ್ಯುತ್ ಕಂಬದ ನಿರ್ವಹಣೆ ಮಾಡುವ ವೇಳೆ…

ಮರೆಯದಿರಿ ಮಾಸ್ಕ್!? ಮಾಸ್ಕಿನ ದಂಡವಷ್ಟೇ ಕುಗ್ಗಿದೆ…,

ಬೆಂಗಳೂರು,ಅ.07: ಅಂತೂ ಇಂತೂ ಮಾಸ್ಕ್ ಇಲ್ಲದಿದ್ದರೇನಂತು ಅನ್ನಬೇಡಿ. ಮೂರ್ನಾಕು ದಿನದ‌ ಹಿಂದೆ ಹಾಕಿದ್ದ ದಂಡದ ಪ್ರಮಾಣ ಕುಗ್ಗಿದೆ ಅಷ್ಟೆ…!?  ಮಾಸ್ಕ್ ಹಾಕದವರಿಗೆ ದಂಡವನ್ನು ಕಡಿತಗೊಳಿಸಿ ಇಂದು ಸರಕಾರ…

You missed

error: Content is protected !!