ಶಿವಮೊಗ್ಗ, ಫೆ.೦೧:
ಕೇಂದ್ರ ಸರ್ಕಾರವು ಈ ದಿನ ೨೦೨೨-೨೩ನೇ ಸಾಲಿನ ಬಡ್ಜೆಟ್ ಅನ್ನು ಮಂಡಿಸಿದ್ದು, ಈ ಬಡ್ಜೆಟ್ ನಲ್ಲಿ ಸಹಕಾರ ವಲಯಕ್ಕೆ ಹಾಗೂ ಕೃಷಿ ವಲಯಕ್ಕೆ ಪೂರಕವಾದಂತಹ ಅಂಶಗಳನ್ನು ಸೇರಿಸಿದ್ದು, ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ತೆರಿಗೆಯನ್ನು ಶೇ.೧೮ ರಿಂದ ಶೇ.೧೫ಕ್ಕೆ ಇಳಿಕೆ ಮಾಡಿರುವುದರಿಂದ ಸಹಕಾರ ಮತ್ತು ಕೃಷಿ ವಲಯಕ್ಕೂ ಇದರಿಂದ ಅನುಕೂಲವಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ತಿಳಿಸಿದ್ದಾರೆ.


ಅತ್ಯುತ್ತಮ ಬಡ್ಜೆಟ್ ಮಂಡಿಸಿ, ರೈತರಿಗೆ ಅನುಕೂಲ ಮಾಡಿಕೊಟ್ಟ ವಿತ್ತ ಸಚಿವೆಯವರಾದ ನಿರ್ಮಲಾ ಸೀತಾರಾಮನ್ ಹಾಗೂ ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರಿಗೆ ಜಿಲ್ಲೆಯ ಎಲ್ಲಾ ಸಹಕಾರಿಗಳ ಪರವಾಗಿ ಕೃತಜ್ಞತಾ ಪೂರಕವಾದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!