ಜಿಲ್ಲೆ ಶಿವಮೊಗ್ಗ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ.ಎಸ್.ನಾಗೇಂದ್ರ ನೇಮಕ admin 19/07/2021 ಶಿವಮೊಗ್ಗ: ಜಿಲ್ಲೆಯ ನೂತನ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಡಾ. ಎಸ್ ನಾಗೇಂದ್ರ ಅವರು ನೇಮಕಗೊಂಡಿದ್ದಾರೆ.ಎಸ್. ನಾಗೇಂದ್ರ ಅವರು ಇದೇ ಜಿಲ್ಲಾಧಿಕಾರಿ ಕಛೇರಿಯಲ್ಲಿ ಯೋಜನಾ ನಿರ್ದೇಶಕರಾಗಿದ್ದರು. ಅಪರ ಜಿಲ್ಲಾಧಿಕಾರಿಯಾಗಿದ್ದ ಅನುರಾಧ ಅವರನ್ನು ಕುವೆಂಪು ವಿವಿ (ಆಡಳಿತ) ಕುಲಸಚಿವರಾಗಿ ನೇಮಕಗೊಂಡಿದ್ದಾರೆ. Continue Reading Previous: ಶಿವಮೊಗ್ಗ ಕೊರೊನಾ ಕಥೆ, ವ್ಯಥೆ…., 47 ಜನರಲ್ಲಿ ಸೊಂಕು, ಇಬ್ಬರು ಬಲಿ!Next: ಶಿವಮೊಗ್ಗ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ ಗೆ ಯತ್ನ!? ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಅಪರಾಧ ಜಿಲ್ಲೆ ಶಿವಮೊಗ್ಗ, ತಂದೆಯನ್ನೇ ಕೊಲೆ ಮಾಡಿ ಬಾವಿಗೆಸೆದ ಮಗ! admin 14/08/2026 ಜಿಲ್ಲೆ ಸುದ್ದಿ ಶಿವಮೊಗ್ಗ ಅರ್ಹತಾ ಪತ್ರ ನವೀಕರಿಸದ ಆಟೋರಿಕ್ಷಾಗಳ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ admin 16/07/2026 ಜಿಲ್ಲೆ ಸುದ್ದಿ ಶಿವಮೊಗ್ಗ :NEET ಬದಲಿಗೆ CET ಪರೀಕ್ಷಾ ವ್ಯವಸ್ಥೆ ಜಾರಿಗೆ ತನ್ನಿ/ ಧರ್ಮೇಂದ್ರ ಪ್ರಧಾನ್ ರನ್ನು ಸಚಿವ ಸ್ಥಾನದಿಂದ ವಜಾಮಾಡಿ ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಆಗ್ರಹ admin 27/06/2026