ಶಿವಮೊಗ್ಗ ಬೈಕ್ ಅಪಾಘತದಲ್ಲಿ ನಿಧನರಾದ ತ್ರಿಮೂರ್ತಿನಗರದ ಪತ್ರಿಕಾ ವರದಿಗಾರ ರಂಗನಾಥ್ ರವರ ಕಿರಿಯ ಪುತ್ರನಾದ ಕಾರ್ತಿಕ್ ಬಾಲಾಜಿ ಅವರ ವಿದ್ಯಾಭ್ಯಾಸವನ್ನು ನಂದನ ಶಾಲೆಯಲಿ ಸಂಪೂರ್ಣ ಉಚಿತವಾಗಿ ನೀಡುವುದಾಗಿ ರಾಷ್ಟ್ರಭಕ್ತ ಬಳಗದ ಯುವ ನಾಯಕ ಕೆ.ಈ. ಕಾಂತೇಶ್ ಈಶ್ವರಪ್ಪ ಘೋಷಿಸುವ ಮೂಲಕ ಸಹಕರಿಸಿದ್ದು ಶ್ಲಾಘನೆಗೆ ಪಾತ್ರವಾಯಿತು. ಈ ಸಂದರ್ಭದಲ್ಲಿ ಮಾಜಿ ಕಾರ್ಪೂರೇಟರ್ ಈ. ವಿಶ್ವಾಸ್, ಗಾರೆ ನಾಗಣ್ಣ, ಮಾರುತಿ, ಭರತ್ ಹಾಗೂ ಇತರರಿದ್ದರು.