ಮಾಜಿ ಪ್ರಧಾನ ಮಂತ್ರಿಗಳು ಜೆಡಿಎಸ್ ಪಕ್ಷದ ಅಧ್ಯಕ್ಷರು ಎಚ್ ಡಿ ದೇವೇಗೌಡರ 94 ನೇ ಜನ್ಮದಿನದ ಅಂಗವಾಗಿ ನಗರದ ಜಿಲ್ಲಾ ಜೆಡಿಎಸ್ ನಾಯಕರು

ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಜನ್ಮದಿನದ ಶುಭಾಶಯ ಕೋರಿ ದೇವೇಗೌಡರ ಅಶೀರ್ವಾದ ಪಡೆದರು ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಮಾಜಿ

ಶಾಸಕ,ಕೆ.ಬಿ.ಪ್ರಸನ್ನಕುಮಾರ್,ನಗರಧ್ಯಕ್ಷ ದೀಪಕ್ ಸಿಂಗ್ , ಮಾಜಿ ಪಾಲಿಕೆ ಸದಸ್ಯ ಜೆಡಿಎಸ್ ಯುವ ಮುಖಂಡ ರಘುಬಾಲರಾಜ್ ,ಅಶೋಕ್ ಕೃಷ್ಣ ಮೂರ್ತಿ ಜಿಲ್ಲಾ ಜೆಡಿಎಸ್ ಪ್ರಧಾನ ಕಾಯದರ್ಶಿ ವೆಂಕಟೇಶ್, ಗೋಪಿ,ಕರಿಬಸಪ್ಪ,ದಯನಂದ ಸಲಗಿ ಇತರರು ಭಾಗವಹಿಸಿದ್ದರು.