ನಮ್ಮ ಶಿವಮೊಗ್ಗೆಯ ಹೆಮ್ಮೆಯ ಪ್ರತಿಭೆ ಡಾ: ರಾಘವೇಂದ್ರ ಪೈ ರವರು ಅಮೆರಿಕದ “ವ್ಯಾಸ ಭಾರತೀ ತ್ರಿಯೋಗ ವಿಶ್ವ ವಿದ್ಯಾಲಯ”ದ ಉಪಕುಲಪತಿಗಳಾಗಿ ನೇಮಕ ಗೊಂಡಿದ್ದಾರೆ.

ಇದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ. ಅವರಿಗೆ ಶಿವಮೊಗ್ಗದ ಶ್ರೀನಿಧಿ ಸಂಸ್ಥೆ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಾಲುದಾರರಾದ ಅಶ್ವತ್ಥನಾರಾಯಣ ಶೆಟ್ಟಿ , ವೆಂಕಟೇಶ ಮೂರ್ತಿ, ರಾಮಪ್ರಸಾದ್, ಚೇತನ್, ಗಗನ್ .ಹಾಗೂ ಅನಿಲ್ ಶೆಟ್ಟರ್, ಸಿಬ್ಬಂದಿ ಮತ್ತು ಗ್ರಾಹಕರು ಹಾಜರಿದ್ದರು