ಶಿವಮೊಗ್ಗ ಕುವೆಂಪು ರಸ್ತೆಯ ಜೈಲ್ ವೃತ್ತದ ಬಳಿ ಇಂದು ಮದ್ಯಾಹ್ನ ಆಭರಣ ಜ್ಯೂವೆಲರಿ ಶಾಪಿನ ಮಳಿಗೆಗೆ ದೊಡ್ಡೋರೆನಿಕೊಂಡೋರದೇ ಜಾತ್ರೆ ಸೇರಿತ್ತು, ನಾಕೈದು ಕಾರುಗಳಲ್ಲಿ ಅವರ ಪ್ರಯಾಣ., ಈ ನಡುವೆ ಅಲ್ಲಿ ಓಡಾಡುವ ಸಂಚಾರಿಯ ಪರಿಪಾಟಲಿಗೆ ನ್ಯಾಯ ಎಲ್ಲಿ ಸಿಕ್ಕೀತು. ಪಾಪ ಟ್ರಾಪಿಕ್ ಪೊಲೀಸರೂ ಪರದಾಡುತ್ತಿದ್ದರು. ಸಂಚಾರಿ ವ್ಯವಸ್ಥೆಗೆ ಕಿರಿಕಿರಿ ಮಾಡುವ ಇತಹ ಜಾಗದಲ್ಲಿ ಇದು ಬೇಕಿತ್ತೇ ಎಂಬುದು ಪಬ್ಲಿಕ್ ಪ್ರಶ್ನೆ