ತುಂಗಾತರಂಗ ಪತ್ರಿಕೆಯ ಸುದ್ದಿ ಕಾರ್ಯವೈಖರಿ, ಹಾಡು, ಸಾಹಿತ್ಯ ನೋಡಿ ಬೆಂಬಲಿಸಿದ ನಿಮಗೆ ಅಂದರೆ ನಮ್ಮೆಲ್ಲಾ ಓದುಗರಿಗೆ ನಮ್ಮ ನಮನಗಳು
ಇಂದಿನ ಅಡಿಕೆ ಹಾಗೂ ತರಕಾರಿ ಮತ್ತು ನಿನ್ನೆಯ ಹುಣಸೇಹಣ್ಣಿನ ದರ ನೋಡಿ



ಇಂದಿನ ತುಂಗಾತರಂಗ ದಿನಪತ್ರಿಕೆ




ಇಂದಿನ ಸ್ಪೆಷಲ್ ನ್ಯೂಸ್/ ಇಂದಿನ ತುಂಗಾತರಂಗ ದಿನಪತ್ರಿಕೆ ಮಾತು

ಬಿಸಿಲ ದಗೆ ಓಡಿಸಲು ಆಟೋಗೆ ಹಸಿರ ಹೊದಿಕೆ
ಶಿವಮೊಗ್ಗ,ಏ.28:
ಬಿಸಿಲಿನ ದಗೆ ತಾಳಲಾರದೆ ಶಿವಮೊಗ್ಗದ ಆಟೋ ಚಾಲಕರೊಬ್ಬರು ತಮ್ಮ ಆಟೋದ ಮೇಲೆ ಮರದ ಸೊಪ್ಪನ್ನ ಕಟ್ಟಿಕೊಂಡು ಆಟವನ್ನು ಓಡಿಸ್ತಾ ಇರೋ ದೃಶ್ಯ ಸಖತ್ ವೈರಲ್ ಆಗಿದೆ.,
ಚಿತ್ರ- ಐಡಿಯಲ್ ಗೋಪಿ
ತುಂಗಾತರಂಗ ಮಾತು
ದಿನಾಂಕ:28-04-2026
ಬದಲಾವಣೆ ಜಗದ ನಿಯಮ ಅಂತಾರೇ., ಆದ್ರೆ ನಾವು ಅವನು ಬದಲಾಗಿಲ್ಲ ಇವನು ಬದಲಾಗಿಲ್ಲ ಅಂತೀವಿ…, ಎಂಥ ದುರಂತ ನೋಡ್ರೀ ,
ನಾನೇ ಏನು ಅಂತ ಗೊತ್ತಿಲ್ಲದಾಗ ನನ್ ಬದಲಾವಣೆ ಆಗದಿದ್ದಾಗ, ಇನ್ನೊಬ್ಬರ ಬಗ್ಗೆ ಚಿಂತೆಯೇಕೆ??
ಸಾಮಾನ್ಯವಾಗಿ ಹಂಗಿಸಿ ಬದುಕುವವನಿಗೇನು ಗೊತ್ತಾಗುತ್ತೆ…, ತನ್ನ ಮನೆಯಲ್ಲಿನ ಹುಳುಕು, ಹಳಸು…!
ಬದುಕ ಋಣದ ಬೆಲೆ…., ಅದರ ಅರ್ಥವೇ ಇಲ್ಲದವರ ಮುಂದೇನು ಬದುಕು, ಬದಲಾವಣೆಯೇ ಬದುಕು, ತಪ್ಪು ಕಂಡಾಗ ಜಾಡಿಸಿ..?
ಏನಂತೀರಿ..?
- ಗಜೇಂದ್ರ ಸ್ವಾಮಿ
- tungataranga.com
ನಮ್ ಜೊತೆ ನೀವಿರುತ್ತೀರಿ ಎಂಬ ನಂಬಿಕೆಯಲ್ಲಿ ನಾವಿದ್ದೇವೆ
ಇದನ್ನೂ ಓದಿ
ಶಿವಮೊಗ್ಗ : ಮಹಿಳೆಯೋರ್ವರ ಮಾಂಗ್ಯಲ ಸರ ಕಳವು ಪ್ರಕರಣ : ಅರೋಪಿಗಳು ಬಂಧನ https://tungataranga.com/?p=50692
ಸಂಪೂರ್ಣ ಸುದ್ದಿ ಓದಲು ಆಯಾ ಲಿಂಕ್ ಬಳಸಿ
ಗಮನಿಸಿ ಕಿರಿಕಿರಿ ಇಲ್ಲದ ಸುದ್ದಿವಾಹಿನಿಯ ತುಂಗಾತರಂಗ ಗುಂಪಲ್ಲಿ ಇಲ್ಲದವರು ಮಾತ್ರ ಕೆಳಗಿನ ಲಿಂಕಲ್ಲಿ ಸೇರಿ
https://chat.whatsapp.com/6YztXPcuKCNIaR4rnaWc4w?mode=hqrt1
ಇಲ್ಲಿ ಸೇರಿ ಕಿರಿಕಿರಿ ಇಲ್ಲದ ಗುಂಪು