ಶಿವಮೊಗ್ಗ ಏ. 25 : ನಗರದ ಹೆಸರಾಂತ ಅಸ್ಪತ್ರೆಯಾದ ತೃಪ್ತಿ ಹೆಲ್ತ್ ಕೇರ್ನಿಂದ ನಗರದ ನಾಗರೀಕರಿಗೆ ಖರ್ಚು ,ದೊಡ್ಡ ಹೊರೆ ತಪ್ಪಿಸಲು ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ದುರ್ಗಿಗುಡಿ ದುರ್ಗಮ್ಮನ ಕೇರಿ ,ಕಾಮಾಕ್ಷಿ ಬೀದಿ , ದುರ್ಗಿಗುಡಿ ಮುಖ್ಯರಸ್ತೆ, ಮಿಷನ್ ಕೌಂಪೌಂಡ್ ,ರತ್ನಮ್ಮ ಮಾಧವರಾವ್ ರಸ್ತೆ ಸವಾರ್ ಲೈನ್ ರೋಡ್ ,ಪಾರ್ಕ್ ಎಕ್ಸ್ಟೆನ್ಮನ್,

ಗಾರ್ಡನ್ ಏರಿಯಾ ಕುವೆಂಪು ಮುಖ್ಯ ರಸ್ತೆ ,ತಿಲಕ್ ನಗರ ಹಾಗೂ ಇನ್ನು ನಗರದ ಸುತ್ತಾ ಮುತ್ತಾ ಇರುವ ಆನೇಕ ಹಿರಿಯ ಹಾಗೂ ಕಿರಿಯ ನಾಗರೀಕರಿಗೆ ಕಿಡ್ನಿ ಮತ್ತು ಮೂತ್ರ ಕೋಶ ರೋಗಗಳ ಉಚಿತ ಅರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು
ಈಗಾಗಲೇ ನಗರದ ಬಹುತೇಕ ನಾಗರೀಕರು ಹೆಸರನ್ನು ನೊಂದಾಯಿಸಿಕೊಂಡಿದ್ದು

ಅವಶ್ಯಕತೆ ಇರುವ ನಗರದ ನಾಗರೀಕರು ನಮ್ಮ ಅಸ್ಪತ್ರೆಯಾದ ತೃಪ್ತಿ ಹೆಲ್ತ್ ಕೇರ್ನಿಂದ ಉಚಿತವಾಗಿ ಅಯೋಜಿಸಿರುವ ಅರೋಗ್ಯ ತಪಾಸಣೆ ಶಿಬಿರದ ಲಾಭವನ್ನು ಪಡೆದೊಕೊಳ್ಳಿ, ನಿಮ್ಮ ಅರೋಗ್ಯದ ಸಂಪೂರ್ಣ ಸ್ಥಿತಿಯನ್ನು ತಿಳಿಸಿಕೊಡುತ್ತೇವೆ ,ಹಾಗೂ ಉಚಿತವಾಗಿ ಸಲಹೆಯನ್ನು ನೀಡುತ್ತೇವೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ವೀಕ್ಷಣೆ ಮತ್ತು ಸಂವಾದ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ ಎಂದು ತೃಪ್ತಿ ಹೆಲ್ತ್ ಕೇರ್ನ ಆಸ್ಪತ್ರೆಯ ಡಾ. ಚಂದ್ರಶೇಖರ್ ರವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ
ಈ ಶಿಬಿರದಲ್ಲಿ ಯಾವೆಲ್ಲಾ ತಪಾಸಣೆ ಸಿಗುತ್ತೆ ?
ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಸಿ _ಆರ್ಮ್
ಫ್ಲೋರೋಸ್ಕೋಪ್, ಕಿಡ್ನಿ ಸ್ಟೋನ್ ಸ್ಕ್ಯಾನಿಂಗ್,ಇಸಿಜಿ
ರೀಪೊರ್ಟ್ ಸಹಿತ ,ಮಧುಮೇಹ ಪರೀಕ್ಷೆ ರಕ್ತದೊತ್ತಡ,ಪರೀಕ್ಷೆ
ಈ ಶಿಬಿರದಲ್ಲಿ ನಡೆಸಲಾಗುತ್ತದೆ .
ಹೆಚ್ಚಿನ ಮಾಹಿತಿಗಾಗಿ : 8453475775.
9483414449,9513878265 ಗೆ ಸಂಪರ್ಕಿಸಿ
ಈ