ಸುದ್ದಿ ಶಿವಮೊಗ್ಗ :ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿ ಜಿ.ಡಿ. ಮಂಜುನಾಥ್ admin 26/03/2026 ಶಿವಮೊಗ್ಗ, ಮಾ.25:ಕಾಂಗ್ರೆಸ್ ಪಕ್ಷದ ಜಿಲ್ಲಾ ವಕ್ತಾರರಾಗಿ ಯುವಮುಖಂಡ ಜಿ.ಡಿ. ಮಂಜುನಾಥ್ ಅವರು ನೇಮಕರಾಗಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸೂಚನೆಯನುಸಾರ ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು ಅವರು ಮಂಜುನಾಥ್ ಅವರನ್ನು ನೇಮಕ ಮಾಡಿದ್ದಾರೆ. Continue Reading Previous: ಏ.01 ರಂದು ಕಾಲಭೈರವೇಶ್ವರ ಸ್ವಾಮಿ ದೇವಾಲಯದ ವಾರ್ಷಿಕೋತ್ಸವ ಹಾಗೂ ಸರಳ ಸಾಮೂಹಿಕ ವಿವಾಹ/ ಹಿರಿಯ ಆದರ್ಶ ದಂಪತಿಗಳಿಗೆ ಸನ್ಮಾನ. Next: ಶಿವಮೊಗ್ಗ : ಅಲೆಮಾರಿ ಜನಾಂಗಕ್ಕೆ ವಸತಿ-ಸರ್ಕಾರಿ ಸೌಲಭ್ಯ ಒದಗಿಸಲು ಅಗತ್ಯವಾದ ದಾಖಲೆ ನೀಡಲು ತಹಶೀಲ್ದಾರರಿಗೆ : ಪಲ್ಲವಿ ಜಿ ಸೂಚನೆ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ತಹಸಿಲ್ದಾರ್ ರಾಜೀವ್ ಟೀಮ್ ಭೇಟಿ, ಕಳೆದೋದ ಓಬಿಸಿ? – ಎಸಿಗೆ ವರದಿ admin 04/09/2026 ಸುದ್ದಿ ಶಿವಮೊಗ್ಗ: ಸದ್ದು ಮಾಡದೆ ಕರೆಂಟ್ ಕಟ್/ ಶಿವಮೊಗ್ಗದಲ್ಲಿ ಅಘೋಷಿತ ಲೋಡ್ ಶೆಡ್ಡಿಂಗಾ/ ಪಬ್ಲಿಕ್ ಮಾತಿಗೆ ಅಧಿಕಾರಿಗಳ ಮೌನವೇಕೇ? admin 04/09/2026 ಸುದ್ದಿ ಶಿವಮೊಗ್ಗ : ಕಳಪೆ ಆಹಾರ ಪೂರೈಕೆ ಆರೋಪ: ದೇವರಾಜ ಅರಸು ವಸತಿ ನಿಲಯಕ್ಕೆ ಅಧಿಕಾರಿಗಳ ಭೇಟಿ admin 04/09/2026