ಇಂದು ಬೆಳಗ್ಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವಿಭಾಗದ
ಪರಂಪರೆ ಕೂಟ ಹಾಗೂ ಐಕ್ಯೂಎಸ್ಸಿ ವತಿಯಿಂದ ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮ
ಅಯೋಜಿಸಲಾಯಿತು .ಇತಿಹಾಸ ವಿಭಾಗ ಸಹ ಪ್ರಾಧ್ಯಾಪರರಾದ ವಿನೋದ ಪ್ರಕಾಶರವರು ಎಲ್ಲಾ
ಅತಿಥಿಗಳ ವೇದಿಕೆ ಗಣ್ಯರನ್ನು ಸ್ವಾಗತಿಸಿದರು
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .
ಇತಿಹಾಸ ವಿಭಾಗದ ಮುಖ್ಯಸ್ಥರು ಡಾ ಸುರೇಶ್ ರವರು ವಾಸ್ತಾವಿಕ ನುಡಿಗಳೊಂದಿಗೆ
ಕಾರ್ಯಕ್ರಮ ಪ್ರಾರಂಭಿಸಿದರು.
ಆಧ್ಯಕ್ಷತೆಯನ್ನು ಕಾಲೇಜಿನ ಪ್ರಾಶುಂಪಾಲರು ಶಶಿಧರ್ ಅವರು ವಿಧ್ಯಾರ್ಥಿಗಳಿಗೆ
ಇತಿಹಾಸದ ಮಹತ್ವ ಉದ್ಯೋಗಾವಕಾಶಗಳ ಬಗ್ಗೆ ಅರಿವು ಮೂಡಿಸಿದರು
ಐಕ್ಯೂಎಸ್ಸಿ ಕೋ ಆರ್ಡಿನಲರ್ ಆಗಿರುವ ಡಾ : ವಿದ್ಯಾಮರಿಯಾ ಜೋಸೆಪ್
ಮಾತಾನಾಡಿ ಇತಿಹಾಸ ಅಧ್ಯಯನದ ವಿಶೇಷ ತಿಳಿಸಿದರು

ಸಮಾಜಶಾಸ್ತ ಮಖ್ಯಸ್ಥರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು
ಡಾ ಹಸಿನಾ ರಾಮಪ್ರಕಾಶ ,ಪ್ರದೀಪ ವೇದಿಕೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ವಿಶೇಷ ಉಪನ್ಯಾಸ ಕಾರ್ಯಕ್ರಮದ ಮೊದಲು ಮಾತಾನಾಡಿದ ಡಾ ಹಸೀನರವರು
ಭಾರತ ಪ್ರವಾಸೋದ್ಯಮ ಒಂದು ಐತಿಹಾಸಿಕ ಅವಲೋಕನ ಕುರಿತು ಮಾತಾನಾಡಿದರು
ಭಾರತದ ಇತಿಹಾಸ ಸಂಸ್ಕೃತಿ ಸ್ಮಾರಕಗಳು ದೇಶದ ಪ್ರವಾಸೋದ್ಯಮದ ಅಭಿವೃದ್ದಿಗೆ ಹೇಗೆ ಕಾರಣವಾಗಿದೆ ಎಂದು
ತಿಳಿಸಿದರು
ದೇಶ ಸುತ್ತಿ ಕೋಶ ಓದಿ
ಹೇಗೆ ಬದುಕನ್ನು ಕಟ್ಟಿಬಹುದೆಂದು ತಿಳಿಸಿದರು
ತದನಂತರ ಸಂಪನ್ಮೂಲ ವ್ಯಕ್ತಿ ಯಾದ ಪ್ರದೀಪ ಹೆಚ್ ರವರು ಮಾತಾನಾಡಿ ಕರ್ನಾಟಕ
ಸಂಸ್ಕೃತಿ ಇತಿಹಾಸ ಒಂದು ಪಕ್ಷಿನೋಟ ವಿಷಯ ಕುರಿತು ಉಪನ್ಯಾಸ ನೀಡಿದರು
೩ ನೇ ಸಂಪನ್ಮೂಲ ವ್ಯಕ್ತಿಯಾದ ರಾಮಪ್ರಕಾಶ ಪ್ರವಾಸಿ ಮಾರ್ಗದರ್ಶಕರು ಸರ್ಕಾರದ
ವಸ್ತು ಸಂಗ್ರಹಾಲಯ ಶಿವಮೊಗ್ಗ ಶಿರ್ಷಿಕೆ ಪುರತತ್ವಶಾಸ್ತ ಅಂದು ಇಂದು ವಿಷಯ ಕುರಿತು ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ ಹೇಮ ಡಿ .ಚಂದ್ರಕಲಾ ,ಮೋಹನ್ ವಿಧ್ಯಾರ್ಥಿಗಳು ಸೇರಿದಂತೆ ಹಲವರಿದ್ದರು