ಶಿವಮೊಗ್ಗ : ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ತಮ್ಮ ನಿವಾಸದ ಬಳಿ ಅದ್ದೂರಿಯಾಗಿ ಕಾರ್ಯಕರ್ತರೊಂದಿಗೆ ಜೊತೆಗೂಡಿ ಹೋಳಿಹಬ್ಬವನ್ನು ಬಣ್ಣ ಹಚ್ಚುವುದರ ಮುಖಾಂತರ ಆಚರಿಸಿದರು. ಈ ಸಂದರ್ಭದಲ್ಲಿ ಅವರ ಪುತ್ರರಾದ ಕೆ.ಈ. ಕಾಂತೇಶ್ ಜಯಲಕ್ಷ್ಮಿ ಈಶ್ವರಪ್ಪ, ಧರ್ಮಪತ್ನಿ ಶಾಲಿನಿ ಕಾಂತೇಶ್, ಜಾದವ್, ಪ್ರಕಾಶ್, ಮೋಹನ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಅನಿತಾ, ಆಶಾ ಚಂದ್ರಪ್ಪ, ಸೀತಾಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರು, ಮಹಿಳೆಯರು ಹಬ್ಬದ ಸಡಗರದಲ್ಲಿ ಪಾಲ್ಗೊಂಡಿದ್ದರು