……ಮರುಭೂಮಿಗಳು……

🍁 ವಾರ್ಷಿಕ ಸರಾಸರಿ 25 ಸೆ.ಮೀ.ಗಿಂತ ಕಡಿಮೆ ಮಳೆ ಬೀಳುವ ಪ್ರದೇಶ…
🍁1/3 ರಷ್ಟು ಭೂಭಾಗವು ಶುಷ್ಕ / ಮರುಭೂಮಿ ರೂಪದಲ್ಲಿರುತ್ತದೆ…
🍁 ಮರುಭೂಮಿಯಲ್ಲಿ ಬೆಳೆಯುವ ಸಸ್ಯಗಳನ್ನು ” Xerophytes ” ಎಂದು ಕರೆಯುತ್ತಾರೆ…
🍀ಜಗತ್ತಿನ ಅತಿ ದೊಡ್ಡ ಶುಷ್ಕ ಮರುಭೂಮಿ – ಸಹರಾ ಮರುಭೂಮಿ ( ಉತ್ತರ ಆಫ್ರಿಕಾ )….
🍀 ಜಗತ್ತಿನ ಅತಿ ದೊಡ್ಡ ಶೀತ ಮರುಭೂಮಿ – ಅಂಟಾರ್ಟಿಕಾ ಮರುಭೂಮಿ…
🍀 ಜಗತ್ತಿನ ಎರಡನೇ ಅತಿ ದೊಡ್ಡ ಶೀತ ಮರುಭೂಮಿ – ಅರ್ಕಟಿಕ್ ಮರುಭೂಮಿ…

🍀 ಜಗತ್ತಿನ ಅತಿ ದೊಡ್ಡ ಒಣ ಮರುಭೂಮಿ – ಅಟಕಾಮಾ ಮರುಭೂಮಿ ( ಚಿಲಿ , ಪೆರು )…
🍀 ಏಷ್ಯಾದ ಅತಿ ದೊಡ್ಡ ಮರುಭೂಮಿ – ಗೋಬಿ ಮರುಭೂಮಿ ( ಚೀನಾ ಮತ್ತು ಮಂಗೋಲಿಯ )…
🍀 ಭಾರತದ ಅತಿ ದೊಡ್ಡ ಮರುಭೂಮಿ – ಥಾರ ಮರುಭೂಮಿ ( ಭಾರತ ಮತ್ತು ಪಾಕಿಸ್ತಾನ )…..
🍀 ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ – ಗ್ರೇಟ್ ವಿಕ್ಟೋರಿಯಾ ಮರುಭೂಮಿ….
🍀 ಪಟಗೋನಿಯ ಮರುಭೂಮಿ – ಅರ್ಜೆಂಟೀನಾ…
🍀ರುಬ್ ಆಲ್ ಖಲಿ ಮರುಭೂಮಿ – ಸೌದಿ ಅರೇಬಿಯಾ…
🍀 ದಸ್ತ ಇ ಲುಟ್ ಮತ್ತು ದಸ್ತ ಇ ಕವೀರ್ ಮರುಭೂಮಿ – ಇರಾನ್…
🍀 ತನಾಮಿ ಮರುಭೂಮಿ – ಆಸ್ಟ್ರೇಲಿಯಾ…
🍀 ಸುಡಾನ್ ಮರುಭೂಮಿ – ಈಜಿಪ್ಟ್…
🍀ಕಲಹರಿ ಮರುಭೂಮಿ – ನಮೀಬಿಯಾ , ಬೊಟ್ಸ್ ವಾನ್ ಮತ್ತು ದಕ್ಷಿಣ ಆಫ್ರಿಕಾ…
