ಶಿವಮೊಗ್ಗ ,-.೧೩: ನಗರದ ಇತಿಹಾಸ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವ -ಬ್ರವರಿ ೨೪ರಿಂದ ೨೮ರವರೆಗೆ ನಡೆಯಲಿದ್ದು , ಶುಕ್ರವಾರ ಸಂಜೆ ಗಾಂಧಿ ಬಜಾರ್ನ ತವರು ಮನೆಯಲ್ಲಿ ಚಪ್ಪರ ಪೂಜೆ ಶಾಸನಡೆಯಿತು. ಮಾರಿಕಾಂಬ ಸೇವಾ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ,ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಇವರುಗಳು ಪೂಜೆ ಸಲ್ಲಿಸಿ ಚಪ್ಪರ ಶಾಸಕ್ಕೆ ಚಾಲನೆ ನೀಡಿದರು.

ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಯನ್ನು ಗಾಂಽಬಜಾರ್ನ ತವರು ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಚಪ್ಪರ ಶಾಸ ನಡೆದಿದೆ. ಈ ಸಂದರ್ಭದಲ್ಲಿ ಸಮಿತಿಯ , ಪದಾಧಿಕಾರಿಗಳಾದ ಎನ್. ಉಮಾಪತಿ, ಎಂ.ಕೆ.ಸುರೇಶ್ಕುಮಾರ್,

‘
ಹೆಚ್.ವಿ. ತಿಮ್ಮಪ್ಪ, ಎಸ್. ಹನುಮಂತಪ್ಪ, ಡಿ.ಎಂ. ರಾಮಯ್ಯ, ಎಸ್.ಸಿ. ಲೋಕೇಶ್, ಸೀತಾರಾಮ್ ನಾಯಕ್, ಟಿ.ಎಸ್.ಚಂದ್ರಶೇಖರ್, ಎ.ಹೆಚ್. ಸುನೀಲ್, ಪೂಜಾ ಕನ್ವೀನಿಯರ್ ಸತ್ಯನಾರಾಯಣ್ , ವಿ. ರಾಜು, ಶ್ರೀಧರ್ ಮೂರ್ತಿ ನವುಲೆ, ಪ್ರಕಾಶ್, ಹರೀಶ್ಲಾಲು,