ಸಾಗರ : ಇಲ್ಲಿನ ಶ್ರೀ ಮಾರಿಕಾಂಬಾ ದೇವಿಯ ಗಂಡನ ಮನೆ ಪ್ರಾಂಗಣದಲ್ಲಿ ಜಾತ್ರೆ ಹಿನ್ನೆಲೆಯಲ್ಲಿ ಪ್ರತಿಷ್ಟಾಪಿಸುವ ಮಾರಿಕಾಂಬಾ ದೇವಿಯನ್ನು ಶುಕ್ರವಾರ ಚಿತ್ರನಟ ಧೃವ ಸರ್ಜಾ ಮತ್ತು ರಚಿತಾರಾಮ್ ದರ್ಶನ ಪಡೆದರು. ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದಿಂದ ಸನ್ಮಾನಿಸಲಾಯಿತು.
ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಬಿ. ಗಿರಿಧರ ರಾವ್, ಉಪಾಧ್ಯಕ್ಷ ಸುಂದರ ಸಿಂಗ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂತಿ, ಖಜಾಂಚಿ ನಾಗೇಂದ್ರ ಕುಮಟಾ, ಸಮಿತಿ ಸಂಚಾಲಕರಾದ ಚಂದ್ರು ಆರ್. ನವೀನ್ ಕೆ.ಸಿ., ಸಂತೋಷ್ ಶೇಟ್, ಪುರುಷೋತ್ತಮ ಇನ್ನಿತರರು ಹಾಜರಿದ್ದರು. (