ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿಯವರು ಹಾಗೂ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಹಾಗೂ ಜಿಲ್ಲಾಪಂZ ಯಿತಿ ಸಿಇಓ ಹೇಮಂತ್ ಮತ್ತು ಸಾಗರದ ಎಎಸ್ಪಿ ಬೆನಕಪ್ರಸಾದ್,ಉಪವಿಭಾಗಾ ಧಿಕಾರಿ ವೀರೇಶ್ಕುಮಾರ್, ತಹಶೀಲ್ದಾರ್ ರಶ್ಮಿ ಮೊದಲಾ ದವರು ಶ್ರೀ ಮಾರಿಕಾಂಬೆಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿ ಧರರಾವ್,ಖಜಾಂಚಿ ನಾಗೇಂದ್ರಕುಮಟಾ, ಸಂಚಾ ಲಕರಾದ ಟಿ.ವಿ. ಪಾಂಡು ರಂಗ, ಪುರುಷೋತ್ತಮ, ರವಿನಾಯ್ಡು, ಲೋಕೇಶ ಕುಮಾರ್, ರಾಮು, ತಾರಾ ಮೂರ್ತಿ, ಚಂದ್ರು ಆರ್., ನವೀನ್, ಅಶೋಕ ಕುಮಾರ್, ಶಶಿಕಾಂತ್, ಬಸವರಾಜ್, ಸಂತೋಷ್ ಶೇಟ್, ಭಾಸ್ಕರ, ಜಯರಾಮ್, ಕೆ.ಎಚ್. ಮಂಜುನಾಥ್, ಬಾಲಕೃಷ್ಣ ಗುಳೇದ್, ಚಂದ್ರಕಾಂತ್ ಜಿ., ವಿನಾಯಕ ಗುಡಿಗಾರ್ ಇತರರುಹಾಜರಿದ್ದರು.