ನಿಮ್ಮ ತುಂಗಾತರಂಗ ದಿನಪತ್ರಿಕೆಯಲ್ಲಿನ ‘ನೆಗಿಟೀವ್ ಥಿಂಕಿಂಗ್’ ಅಂಕಣದ ಇಂದಿನ ಸಂಚಿಕೆ ನಿರೀಕ್ಷಿಸಿ.
ಇಷ್ಟೊಂದು ದಿನ ವಿಭಿನ್ನವಾಗಿ ಸಮಾಜದ ಕೆಲವೇ ಕೆಲ ಮೋಸಗಾರರ ಮನ ಕಳಚಿಡುವ ನೆಗಿಟೀವ್ ಥಿಂಕಿಂಗ್ ಅಂಕಣ ಬರೆಯಬಹುದು ಎಂದು ಅಂದುಕೊಂಡಿರಲಿಲ್ಲ., ಬರೆಯತ್ತಾ ಹೋದಂತೆ ಇಂತಹ ಘಟನೆಗಳಲ್ಲಿ ಸಿಲುಕಿ ನೊಂದ ಸಾಕಷ್ಟು ಓದುಗರು ಅವರವರ ಅಭಿಪ್ರಾಯ, ನೊಂದ ವಿಚಾರ ಹಂಚಿಕೊಳ್ಳುತ್ತಿದ್ದರು. ಕಳ್ಳನ ಮನಸು ಹುಳ್ಳಗೆ ಎಂಬಂತೆ ಹಲವರು ಅದಕ್ಕೆ ತಾವೇ ಪಾತ್ರದಾರಿಗಳೆಂದುಕೊಂಡರು. ಯಾವುದಕ್ಕೂ “ಕ್ಯಾರೆ” ಎನ್ನದೇ ಸಮಾಜದ ವ್ಯಾಘ್ರ ಮನಸನ್ನ ಬಿಚ್ಚಿಟ್ಟ ಬರಹವಿದು.
(ಕನಿಷ್ಟ ಓದಿದ ಒಬ್ಬರಾದರೂ ಬದಲಾದರೆ, ಒಳ್ಳೆತನ, ಕೊಟ್ಟದ್ದನ್ನ ವಾಪಾಸ್ ಕೊಡುವಂತಹ ಮನಸು ಬೆಳೆಯಲಿ ಎಂಬುದಷ್ಟೇ ನಮ್ಮ ಆಸೆ.)
ಇಂದಿನ ಅಂಕಣ ಓದಿ
https://tungataranga.com/?p=47537
ಹೆತ್ತವರಿಗೆ ಗೊತ್ತಾಗದ ಮಕ್ಕಳ ಭವಿಷ್ಯ, ಟಿವೀಲಿ ಬರೋ ಜ್ಯೋತಿಷಿಗೇನು ಗೊತ್ತಾಗುತ್ತೆ ಸಿವಾ…?, ಗಜೇಂದ್ರಸ್ವಾಮಿ ಅವರ ಇಂದಿನ “ನೆಗಿಟೀವ್ ಥಿಂಕಿಂಗ್” ಅಂಕಣ ಓದಿ
ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪುಗಳಲ್ಲಿ ಇಲ್ಲದವರು ಮಾತ್ರ ಇಲ್ಲಿ ಸೇರಿ
https://chat.whatsapp.com/Bz8e8JFuwRGFzCzNtrrmOd?mode=hqrt1
ಸಮಗ್ರ ಚಿತ್ರಣ
ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನೊಂದವರಿಗೆ ಸಹಾಯ ಮಾಡಿಸುವ ವಿಚಾರದಲ್ಲಿ ಮದ್ಯವರ್ತಿಗಳಾಗಿ ಎತ್ತುವಳಿ ಮಾಡುವ ಕೆಲವರ ವರ್ತನೆ ಇದು.
ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ 67ನೇ ಪ್ರಯತ್ನದ ಈ ನೆಗೆಟಿವ್ ಥಿಂಕಿಂಗ್ ಅಂಕಣದ ಮತ್ತೊಂದು ವಿಶೇಷ. ಹೆತ್ತವರಿಗೆ ಗೊತ್ತಾಗದ ಮಕ್ಕಳ ಭವಿಷ್ಯ, ಟಿವೀಲಿ ಬರೋ ಗುರುಗೇನು ಗೊತ್ತಾಗುತ್ತೆ…? ಎಂಬ ಇಂದಿನ ಅಂಕಣ ಓದಿ

ನೆಗೆಟಿವ್ ಥಿಂಕಿಂಗ್ ಕಾಲಂಗೆ ಮೊದಲಿನಿಂದಲೂ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.

ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ, ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ, ಹಣ ಮಾಯೆನಾ? ಸಮಾಜಸೇವೆ ಹೆಸರಿನಲ್ಲಿ ಎತ್ತುವಳಿ ವಂಚಕರಿದ್ದಾರೆ. ಎಚ್ಚರ”, “ಒಳ್ಳೆಯವರಾದ್ರೆ ನಾಕಾಣೆ ಸಾಲ ಸಿಗೊಲ್ಲ” ಹಾಗೂ “ನಂಬಿಕೆ ದ್ರೋಹದ ಮನಸುಗಳೇ ಹೊಲಸು” ಕೆಟ್ಟ ಕಣ್ಣುಗಳಿಂದ ದೂರ ಇರ್ರಿ”” ಹಣದ ಲಾಲಸೆಗೆ ರಾಜಕಾರಣ” ಸಂಪನ್ನರನ್ನ ಕೆಣಕಬ್ಯಾಡ್ರಿ..!” , “ಅತಿಯಾದ ತಾಳ್ಮೆ ಆತಂಕ ತಂದೀತು ಜೋಕೆ” “ಬದುಕಿಗಾಗಿ ಮನಸಿಗೆ ತೇಪೆ ಬೇಕೆ?” “ತೀರಾ ಜಾಸ್ತಿ ಸಲಿಗೆ, ಸದರ ಬ್ಯಾಡ್ರಿ”, “ರಾಜೀ ಪಂಚಾಯ್ತೀ ಎಂಬುದೇ ನಾಟ್ಕ”, “ಇವನು ಆತ್ಮೀಯ, ನಂಬಿಕಸ್ತ ಎಂದು ತಿಳಿಕೊಳ್ಳಲು ನಾಕಾಣೆ ಸಾಲಕೊಡ್ತೀ” ಆಗೋದನ್ನ ತಪ್ಪಿಸೋಕೆ ನಾವೇನ್ ದೇವ್ರಾ?, ಮೈ ಉರಿಸೋ ಬುದ್ದಿ ಬದಿಗಿಡ್ರೀ, ಬದುಕಿಗೆ ಕೊಳ್ಳಿ ಇಟ್ಕೋಬ್ಯಾಡ್ರಿ..!, “ಬಡ್ಡಿ, ದಾಖಲೆ ಇಲ್ದೆ ಸಾಲಕೊಟ್ರೇ ನೀವೇ ಬಡ್ಡಿ ಕೊಡ್ಬೇಕಾಗುತ್ತೆ., “ಈ ನಮ್ ಜನಸೂಕ್ಷ್ಮ ಆದಾಗಲೇ ಹೆಚ್ಚಿದ್ದು ಮೋಸಗಾರತನ!” ಯಾವಾಗ್ಲೂ ಕಾಸಿಲ್ಲ ಅನ್ಬೇಡ್ರೀ, ಭಗವಂತ ಅಸ್ತು ಅಂತಾನಂತೆ..!, “ನಾನು, ನನ್ನಿಂದ್ಲೇ, ನನ್ ಬಿಟ್ರೆ ಎಂತಿಲ್ಲ ಅನ್ಬೇಡ್ರಿ..! ಹಾಗೂ
“ಎಕ್ಕುಟ್ಟೋಯ್ತು ಹೊಟ್ಟೆ…, ಯಾಕೆ ಗೊತ್ತಾ?”, “ಹಾರ್ಟ್ ಇದ್ದೋರಿಗಷ್ಟೇ ಅಟ್ಯಾಕಾ?, ಸಣ್ ಮಕ್ಕಳಿಗೂ ಅಟ್ಯಾಕ್ ಯಾಕ್ರೀ?” ದುಡಿಬೇಕು, ಚಲ್ಲಬೇಕು, ಚಲ್ಲುವಾಗ ನಮ್ ಎಚ್ಚರಾವಸ್ಥೆ ಇರಬೇಕು..!” , “ಕಂಡೋರ ಮನ, ಮನೆಯಲ್ಲಿ ಒಲೆ ಹಚ್ಚಿ ಅಡುಗೆ ಮಾಡ್ಕೊಬ್ಯಾಡ್ರಿ..!”, “ನೆಗಿಟೀವ್ ವಿಷಯಗಳಿಂದಲೇ ಬೆಳೆದ ಟಿವಿ ನ್ಯೂಸ್, ದಾರವಾಹಿ ಚಾನೆಲ್ ಗಳು” “ಸಾಲಗಾರರಿಗೆ, ನಮ್ಮ ದುಶ್ಚಟಗಳಿಗೆ “ನಾಳೆ” ಎಂಬುದೇ ವರ!” , “ಪಾಸೀಟೀವ್ ಗಳಿಗೆ ಕೊಳ್ಳಿ ಇಡ್ತಿರೋ ಪೋನ್, ವಾಟ್ಸಪ್! ಸುಳ್ಳಿಗೆ, ಬೆದರಿಕೆಗೂ ಬ್ರಹ್ಮಾಸ್ತ್ರವೇ? “ಜೂಜಾಟದ ಲೋಕದಲ್ಲಿ ಎಲ್ಲಾ ಪಾತ್ರದಾರಿಗಳು- ಜೂಜಾಡುವವನೇ ಇಲ್ಲಿ ಪಾಪಿಷ್ಟ”, “ಮಾಡಿರೋ ಸಾಲ ತೀರಿಸೋಕೆ ಹಲ್ಕಾ ಕೆಲ್ಸಕ್ಕಿಳಿಬ್ಯಾಡ್ರಿ” ,”ಮೆಂಬರ್ ಶಿಪ್ ಕೊಡಿಸ್ತೇವೆ ಅಂತ ಕೆಲವರು ನಿಮ್ ಹಣ ನುಂಗ್ತಾರೆ ಕಣ್ರೀ ಹುಷಾರ್!”,
ಮಾಟಗಾತಿ ಮೊಬೈಲ್ ಮಹಾರಾಣಿಕೈ, ಬಾಯಿ, ಕಚ್ಚೆ ಸರಿ ಇಲ್ಲದ ಕೆಲವರ ನೆಗಿಟೀವ್ ಮನಸ್ಥಿತಿಗೆ ತಿಲಾಂಜಲಿ ಹಾಡಿ! , “ಎಣ್ಣೆ” ಹೊಡಿರುತ್ತಾಳೆ ಕಣ್ರಿ.. ಉಷಾರ್..!, “ಯಂಗ್ ಮನಸುಗಳ ಕ್ಷಣಿಕ ಕನಸುಗಳ ಕಾಮದ ಲವ್/ ಇವತ್ತು ಮೀಟ್, ನಾಳೆ ಹೀಟ್, ಕೊನೆಗೆ ಜೂಟ್”..!, ಸಣ್ಣ ಬಣ್ಣದ ಕಾಗದವೇ ಜೀವಾಳ/ ನಿಯತ್ತಿನ ದುಡಿಮೆ ಹಣ ತುತ್ತಿಗಾಗೊಲ್ಲ!?, “ಪಾಪಿಷ್ಟನ ಬಾಯಿಂದ ಪುಣ್ಯದ ಮಾತು/ ಸಮಾಜಸೇವೆಯ ಬಣ್ಣದಿಂದಲೂ ಮೋಸ” , “ಬಕೇಟ್ ಹಿಡಿಯೋರಿಗೆ, ಚಮಚಾಗಿರಿ ಮಾಡೋರಿಗೆ ರಾಜಮರ್ವಾದೆ…!” , ಕೆಲವರಿಗೆ ‘ಎಲೆಕ್ಷನ್’ ಕಾಸು ಮಾಡುವ ಅಸ್ತ್ರ…!, ಬಣ್ಣ ಹಚ್ಕೊಳ್ದೆ ಕಂಡೋರ ಬದುಕಲ್ಲಿ “ನಾಟ್ಕ” ಮಾಡೋ ಕಿರಾತಕರಿದ್ದಾರೆ ಎಚ್ಚರ..!, “ಸ್ವಯಂ ಘೋಷಿತ ಸ್ಟಂಟ್ ನಾಯಕರೆನ್ನುವವರನ್ನ ದೂರ ಇಡಿ…, ಕೈಜೋಡಿಸಿದಾಗಲೇ “ಹನಿ…” ಹಾವಳಿ, ಈ ಕರ್ಮಕಂಡ ಜನರೇ ಕಕ್ಕಾಬಿಕ್ಕಿ!, ಕಿರಿಕಿರಿ ರಹಿತ ನೆಮ್ಮದಿ ಎಂಬೋದೇ ಭ್ರಮೆ…!, ಈ ವಾರ ಹಾರ್ಟಿಗೆ ಸ್ಟಂಟ್, ಕಾಮನ್ ಹೆಂಗ್ರೀ…, ಹೊಟ್ಟೆನೋವು ಚೆಕಪ್ಪಿಗೋದೋರಿಗೆ ಕಾಡಿತಾ ಹೃದಯ…!, ಗಂಡ, ಹೆಂಡಿರ ಮದ್ಯ ಹುಳಿಹಿಂಡೋರದೂ ಬಂದ್ ಬದುಕಾ? ವಯಸ್ಸಾದಂತೆ ದುಡಿಮೆ ಹಣದ ವ್ಯಾಮೋಹವೇ ನೆಮ್ಮದಿ ನುಂಗುತ್ತಾ?ಕೆಟ್ಟತನ ಎಷ್ಟು ಕೆಟ್ಟದ್ದೊ, ಅತಿಯಾದ ಒಳ್ಳೆತನ ಅದಕಿಂತ ಕೆಟ್ಟದ್ದು…! ವಟಗುಟ್ಟುವಿಕೆ ಇದ್ರೆ ಮನೆ ಎಕ್ಕುಟ್ಟೋಗುತ್ತೆ ಕಣ್ರಿ…! ಮೊಬೈಲ್ ಆಟ- ರಾತ್ರಿ ಬೆದರಿಸುವಿಕೆ, ಬೆಳಿಗ್ತೆ ಮಂತ್ರಮುಗ್ದ..!? ಶಿಕ್ಷಣ ಹಾಗೂ ಆರೋಗ್ಯ- ಕೆಲವರಿಗಂತೂ ಇಲ್ಲಿ ಸಹಾಯದ ನೆಪದಲ್ಲಿ ಹಣದ ಹೊಳೆ.,ಕೈಲಾಗದಿದ್ದರೂ ಮೈ ಪರಚಿಕೊಳ್ತೀರೋ ಪಾಕಿಸ್ಥಾನದ ಥಿಂಕಿಂಗ್..!/ ನರಿಬುದ್ದಿ ಬಿಡದಿದ್ದರೆ ಚಿಪ್ಪು ಹಿಡಿದು ಬಿಕ್ಷೆ ಬೇಡಬೇಕಾಗುತ್ತೇನೋ? ನಾಟಕೀಯ ಮನುಷ್ಯ ಸಾಲ ವಾಪಾಸ್ ಕೊಡುವಾಗ ಹಳೆರ ಎಕ್ಕಡದಂತಾಡ್ತಾನೆ?!, ಸರ್ವರೋಗಕ್ಕೂ ಸಾರಾಯಿ ಮದ್ದಂತೆ, ಸತ್ತಾಗ ಹೊತ್ಕೊಂಡೋಗೊಲ್ಲ ಅಂತ ಗೊತ್ತಿದ್ರೂ ಕೆಲವರು “ಜಿಪುಣ” ಜಿಗಣೆಯಂತಾಡೋದ್ಯಾಕೆ..?ಕೆಲ ಆಸ್ಪತ್ರೆಗಳತ್ತ ತಿರುಗಿಯೂ ನೊಡಬೇಡಿ, ಟುಸ್ ಪುಸ್ ಅಂದು ರೊಕ್ಕ ಕಿತ್ತು, ಆರೋಗ್ಯ ಹದಗೆಡಿಸುವ ಆಸ್ಪತ್ರೆಗಳು,
ಮೋಸ ಮಾಡಿ ಸಖತ್ ಫೇಮಸ್ ಆಗೋ ಕುಖ್ಯಾತರದೇ ದರಬಾರಿನ ಸಮಾಜ…!? “ತಪ್ಪು ಕಂಡಾಗ ಸಿಟ್ಟು ಮಾಡ್ದಿದ್ರೆ ನಿಮ್ಮನ್ನ ಬಗೆದು ತಿಂತಾರೆ ಕಣ್ರೀ..!” ಕೊರೋನಾಕೆಲವರು ಟವೆಲ್ ಹಾಸ್ಕೊಂಡ್ ಕುಂತವ್ರೆ… ಎಚ್ಚರ!, ನೆಪಮಾತ್ರದ ಬದುಕು ನಮ್ದು.., ಭ್ರಮೆಯ ಬದುಕಿಗಾಗಿ ಇವತ್ತಿನ ಕುಸಿ ಕಳ್ಕೋಬೇಕಾ?, ಬಾರೀ ಒಳ್ಳೆಯರಾಗಬೇಡ್ರಿ, ಮಗ್ಗುಲಲ್ಲೇ ದುಶ್ಮನ್ ಇರ್ತಾರೆ, “ಫೇಸ್ ವ್ಯಾಲ್ಯೂ ಅಂದ್ರೇನ್ ಗುರೂ…,!, ವ್ಯಾಲ್ಯೂನೇ ಇಲ್ಲದವರಿಂದ ಅಪಭ್ರಂಶ ಪದ ಬಳಕೆ
ನಾಟ್ಕ ಮಾಡ್ತಾ ಪಕ್ಕದಲ್ಲಿದ್ದೋರಿಗೆ ತುಳಿಯೋದೇ ಬೌದ್ದಿಕತೆಯಾ ..? ಪುಗಸಟ್ಟೆ ಹಿತವಚನಗಳೇ ಕಿರಿಕಿರಿ ಅನ್ಸುತ್ತಲ್ವೇ..? ಎಂಬ ವಿಭಿನ್ನದ ಅಂಕಣಗಳನ್ನು ಈಗಾಗಲೇ ಓದಿದ್ದೀರಿ.
ಕೇವಲ ಸಕಾರಾತ್ಮಕ ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳ ಕುರಿತಂತೆ ಓದಿದ್ದೀರಿ. ಇಂದು ಇಂದಿನ ವಿಶೇಷ ನೋಡಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ
– ಸಂ

ಇಂದಿನ ಅಂಕಣ ಓದಿ
https://tungataranga.com/?p=47537
ಹೆತ್ತವರಿಗೆ ಗೊತ್ತಾಗದ ಮಕ್ಕಳ ಭವಿಷ್ಯ, ಟಿವೀಲಿ ಬರೋ ಜ್ಯೋತಿಷಿಗೇನು ಗೊತ್ತಾಗುತ್ತೆ ಸಿವಾ…?, ಗಜೇಂದ್ರಸ್ವಾಮಿ ಅವರ ಇಂದಿನ “ನೆಗಿಟೀವ್ ಥಿಂಕಿಂಗ್” ಅಂಕಣ ಓದಿ
ಅಂಕಣ ಓದಲು ಮೇಲಿನ ಲಿಂಕ್ ಬಳಸಿ
ತುಂಗಾತರಂಗ ಗುಂಪುಗಳಲ್ಲಿ ಇಲ್ಲದವರು ಮಾತ್ರ ಇಲ್ಲಿ ಸೇರಿ
https://chat.whatsapp.com/Bz8e8JFuwRGFzCzNtrrmOd?mode=hqrt1