Chief Minister H D Kumaraswamy interview in Bengaluru on Monday 27th August 2018. Photo by Janardhan BK
ಶಿವಮೊಗ್ಗ.ನವೆಂಬರ್ 28 : ಕೇಂದ್ರ ಸರ್ಕಾರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರ್ ಸ್ವಾಮಿ ರವರು ನ. 30 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನ. 30 ರಂದು ಬೆಳಗ್ಗೆ 10.00ಕ್ಕೆ ವಿಮಾನದ ಮೂಲಕ ಆಗಮಿಸಿ, ಕಿಮ್ಮನೆ ಗಾಲ್ಫ್ ರೆರ್ಸಾಟ್ಗೆ ತೆರಳಲಿದ್ದಾರೆ. 10.45ಕ್ಕೆ ನಗರದ ಶ್ರೀ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ನಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮ. 12.30ಕ್ಕೆ ಭದ್ರಾವತಿಯ ವಿಐಎಸ್ ಎಲ್ ಫ್ಯಾಕ್ಟಿçಗೆ ಭೇಟಿ ನೀಡಲಿದ್ದು, ಮ. 2.45ಕ್ಕೆ ಬೆಂಗಳೂರಿಗೆ ವಾಪಸ್ಸು ತೆರಳಲಿದ್ದಾರೆ ಎಂದು ಸಚಿವರ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.