ಸುದ್ದಿ ಎಲ್.ಐ.ಸಿ ಏಜೆಂಟ್ “ಮಕ್ಕಳ ಜಾತಿ ಪ್ರಮಾಣ” ಪತ್ರ ರದ್ದು ತಹಶೀಲ್ದಾರ್ ಅದೇಶ admin 12/11/2025 ಶಿವಮೊಗ್ಗ ನವೆಂಬರ್ 11 : ಶಿವಮೊಗ್ಗ ತಾಲೂಕು ಕೋಟೆ ರಸ್ತೆಯ ಗಿರೀಶ ಎಂ.ಆರ್. ಎಲ್.ಐ.ಸಿ ಏಜೆಂಟ್ ಎಂಬುವವರ ಮಕ್ಕಳು ಕು.ಅಭಿಷೇಕ್ ಎಂ.ಜಿ. (ಆರ್.ಡಿ.ನಂ.0039017165807) ಮತ್ತು ಕು. ಮಾಧುರ್ಯ ಎಂ.ಜಿ. (ಆರ್.ಡಿ.ನಂ.0039017031829) ಎಂಬುವವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ಶಿವಮೊಗ್ಗ ತಾಲೂಕು ತಹಶೀಲ್ದಾರ್ ಕೆ.ಓ. ಪಾಲಯ್ಯ ಅದೇಶ ನೀಡಿದ್ದಾರೆ. Continue Reading Previous: ನಗರದೊಳಗೆ ಭಾರೀ ವಾಹನಗಳ ಸಂಚಾರ ನಿಷೇಧ: ಡಿಸಿ ಆದೇಶNext: ಕ್ಯಾತಿನಕೊಪ್ಪದಲ್ಲಿ ಕೊಟ್ಟಿಗೆಗೆ ಬೆಂಕಿ/ ಎರಡು ತುಂಬು ಗರ್ಬಿಣಿ ಹಸುಗಳು ಕರಕಲು ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ: ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕ ವಾಗಿ 3 ಟಿಎಂಸಿ ನೀರು ಹರಿಸುವ ಯೋಜನೆಗೆ ಚಾಲನೆ : ಟಿ.ರಘುಮೂರ್ತಿ admin 06/09/2026 ಸುದ್ದಿ ಶಿವಮೊಗ್ಗ: ಸಹ್ಯಾದ್ರಿ ಕೃಷಿ ಸಂತೆ’ಗೆ ಭರ್ಜರಿ ಪ್ರಶಂಸೆ: ರೂ.45 ಲಕ್ಷಕ್ಕೂ ಹೆಚ್ಚು ವಹಿವಾಟು, 50,000ಕ್ಕೂ ಹೆಚ್ಚು ಜನರ ಭೇಟಿ admin 06/09/2026 ಸುದ್ದಿ ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ–ಕಾಂತೇಶ್ ಉಪಸ್ಥಿತಿಯಲ್ಲಿ ಮಡಿಕೆ ಒಡೆದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ವಾಸವಿ ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ admin 05/09/2026