ಜೆಸಿಐ ಶಿವಮೊಗ್ಗ ಭಾವನ ವತಿಯಿಂದ ಜೆಸಿಐ ಸಪ್ತಾಹ – 2025ರ ಅಂಗವಾಗಿ ನಗರದ ಶ್ರೀ ಶಂಕರ ವಲ್ಲಭ ನಾಟ್ಯ ಸಭಾಭವನದಲ್ಲಿ ಜೆ ಸಿ ಐ ಶಿವಮೊಗ್ಗ ಭವನದ ಅಧ್ಯಕ್ಷರಾದ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಭರತನಾಟ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು ಈ

ಸ್ಪರ್ಧೆಯಲ್ಲಿ ಭರತನಾಟ್ಯ ಕಲಾವಿದರು ಅತಿ ಉತ್ಸಾಹದಿಂದ ಪಾಲ್ಗೊಂಡು ತಮ್ಮ ನಾಟ್ಯವನ್ನು ಪ್ರದರ್ಶಿಸಿದರು

ಈ ಸ್ಪರ್ಧಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ವಿದ್ವಾನ್ ಕೆ ಎಸ್ ಕೇಶವ್ ಕುಮಾರ್ ಪಿಳ್ಳೆ, ರವರು ,
ಜೆಸಿಐ ನ ಪುಷ್ಪ ಶೆಟ್ಟಿ, ಶಶಿಕಲಾ , ಲಲಿತ ಗುರುಮೂರ್ತಿ, ಮಾಲ ರಾಮಪ್ಪ , ಭಾರತಿ ರಾಮಕೃಷ್ಣ , ಉಷಾ ಕುಲಕರ್ಣಿ , ಕನಿಕ , ಪ್ರೇಮ ಹೆಗಡೆ , ಜನ್ಯ ರಂಗನಾಥ್ ಇತರರು ಉಪಸ್ಥಿತರಿದ್ದರು