ಶಿವಮೊಗ್ಗ : ಜುಲೈ 08 : : 2025-26ನೇ ಸಾಲಿನ ಮುಂಗರು ಬೆಳೆಗೆ ತುಂಗಾ ಎಡದಂಡೆ ನಾಲೆಯಲ್ಲಿ

ದಿನಾಂಕ: 12.07.2025 ರಿಂದ ಹಾಗೂ ತುಂಗಾ ಬಲದಂಡೆ ನಾಲೆಯಲ್ಲಿ ದಿನಾಂಕ:15.07.2025 ರಿಂದ ನೀರು ಹರಿಸಲಾಗುವುದು.

ಅಚ್ಚುಕಟ್ಟು ರೈತರು ಹಾಗೂ ಸಾರ್ವಜನಿಕರು, ಜನ, ಜಾನುವಾರುಗಳೊಂದಿಗೆ ಮುಖ್ಯ ನಾಲೆ ಹಾಗೂ ಉಪನಾಲೆಗಳಲ್ಲಿ ಯಾವುದೇ

ಚಟುವಟಿಕೆಗಳನ್ನು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆಯಿಂದಿರುವAತೆ

ಕಾರ್ಯಪಾಲಕ ಇಂಜಿನಿಯರ್,ಕ.ನೀ.ನಿ.ನಿ., ತುಂ.ಮೇ.ಯೋ.ವಿಭಾಗ, ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.