ನವದೆಹಲಿ : ವಾಹನ ಸವಾರರಿಗೆ ಹೊಸ ರೂಲ್ಸ್ ಜಾರಿಯಾಗಿದೆ
ಭಾರತದಲ್ಲಿ ದಿನೇ ದಿನೇ ಅಪಘಾಗಳು ಹೆಚ್ಚಾಗುತ್ತಿವೇ ಈ ಅಪಘಾತಗಳಿಗೆ ನೇರ ಕಾರಣ
ಸಂಚಾರ ನಿಯಮಗಳ ಉಲ್ಲಂಘನೆ , ಅತೀ ವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು ಹಾಗೂ
ಮಧ್ಯಪಾನಮಾಡಿ ವಾಹನ ಚಲಾಯಿಸುವುದು
ಇನ್ಮುಂದೆ ಇವುಗಳ ಮೇಲೆ ಸರ್ಕಾರ ಭಾರೀ ದಂಡ ವಿಧಿಸುತ್ತದೆ.

ಸರ್ಕಾರ ಮತ್ತಷ್ಟು ಭಾರೀ ಕಠಿಣ ಕ್ರಮಗಳನ್ನು ಕೈಗೊಂಡು ದೇಶದ್ಯಾಂತ ಹೊಸ ಸಂಚಾರ
ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ವಾಹನಗಳನ್ನು ಚಾಲನೆ ಮಾಡುವಾಗ ಈ ತಪ್ಪು ಮಾಡಿದ್ರೆ
ನಿಮಗೆ ದಂಡ ಫಿಕ್ಸ್

ಹೊಸ ರೂಲ್ಸ್ ಪ್ರಕಾರ ಮಧ್ಯಕುಡಿದು ವಾಹನ ಚಲಾಯಿಸಿದರೆ ಅವರಿಗೆ 10000 ದಂಡ ಅಥವಾ 6 ತಿಂಗಳು ಜೈಲ್ ವಾಸ
ವಿಧಿಸಬಹುದು ಮತ್ತೆ ಅ ವ್ಯಕ್ತಿ ಈ ತಪ್ಪು ಮಾಡಿದ್ರೆ 15000 ಸಾವಿರ ದಂಡ ಹಾಗೂ 2 ವರ್ಷ ಜೈಲು ಶಿಕ್ಷೆ ಹೆಚ್ಚಾಗಬಹುದು
ಸಿಗ್ನಲ್ ದಾಟಿದರೆ ಮೊದಲು ಈ ತಪ್ಪಿಗೆ 500 ದಂಡ ವಿಧಿಸಲಾಗುತ್ತಿತ್ತು ಇನ್ಮುಂದೆ 5000 ದಂಡ
ಅತೀ ವೇಗವಾಗಿ ಅಥವಾ ಹೆಚ್ಚುವರಿ ಸಾಮಾನು ಸಾಗಿಸುವುದಕ್ಕೆ

ನಿಗಧಿತ ವೇಗಕ್ಕಿಂತ ಅತೀ ವೇಗವಾಗಿ ವಾಹನ ಚಲಿಯಿಸಿದರೆ 5000
ದಂಡ ಅದೇ ಸಮಯದಲ್ಲಿ ಟ್ರಕ್ ಅಥವಾ ವಾಣಿಜ್ಯ ವಾಹನವು ನಿಗದಿತ ಮಿತಿಗಿಂತ ಹೆಚ್ಚಿದನ್ನು ಸಾಗಣೆ ಮಾಡಿದ್ರೆ 20000 ದಂಡ ವಿಧಿಸಲಾಗುತ್ತದೆ.
ವಾಹನ ಚಾಲನೇ ಮಾಡುವಾಗ ಚಾಲನ ಪರವಾನಿಗೆ ಇಲ್ಲದಿದ್ರೆ5000 ದಂಡ ವಿಧಿಸಲಾಗುತ್ತದೆ.
ವಾಹನದಿಂದ ಬರುವ ಹೊಗೆಯನ್ನು ನಿಯಂತ್ರಿಸಲು ಪ್ರಮಾಣ ಪತ್ರ ಕಡ್ಡಾಯ ಅದು ಇಲ್ಲದಿದ್ರೆ10000 ದಂಢ
6 ತಿಂಗಳು ಜೈಲು ಶಿಕ್ಷೆ

ಕಾರಿನಲ್ಲಿರುವ ಚಾಲಕ ಹಾಗೂ ಎಲ್ಲಾ ಪ್ರಯಾಣಿಕರಿಗೂ ಸೀಟ್ ಭೇಲ್ಟ್ ಕಡ್ಡಾಯ
ಕಾರಿನಲ್ಲಿ ಚಾಲನೆ ಮಾಡುವಾಗ ಸಿಟ್ ಬೆಲ್ಟ್ ಧರಿಸದಿದ್ರೆ 10000ದಂಢ
ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಕಂಡು ಬಂದರೆ 1000
ರೂ ದಂಡ ಫಿಕ್ಸ್
ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸದಿದ್ರೆ ಈ ಹಿಂದೆ 100 ದಂಡವಿತ್ತು ಇನ್ಮುಂದೆ 1000
ರೂ ಹೆಚ್ಚಿಸಲಾಗಿದೆ

ಅಥವಾ ಚಾಲನಾ ಪರವಾನಿಗೆ 3ತಿಂಗಳುಗಳ ಕಾಲ ಅಮಾನತುಗೊಳಿಸಬಹುದು
ಅಪ್ರಾಪ್ತ ವಯಸ್ಕರಿಗೆ ವಾಹನ ಚಲಾಯಿಸಲು ಕೊಟ್ರೆ ಅತನ ಪೋಷಕರಿಗೆ 25000ದಂಡ ಅಥವಾ 3ವರ್ಷ ಜೈಲು ಶಿಕ್ಷೆ
ಹಾಗೂ 1 ವರ್ಷ ವಾಹನನೊಂದಣಿ ರದ್ದು ಹಾಗೂ ಅಪ್ರಪ್ತಾ ವಯಸ್ಕನಿಗೆ 25 ವರ್ಷ ವಯಸ್ಸಾಗುವವರಿಗೂ ಚಾಲನಾ ಪರವಾನಿಗೆ ಪಡೆಯಲು ಅವಕಾಶ ಇಲ್ಲ
ವಾಹನ ಚಲಾಯಿಸುವಾಗ ಮೊಬೈಲ್ ಬಳಸಿದ್ರೆ 5000ಸಾವಿರ ವರೆಗೂ ದಂಡ ಫಿಕ್ಸ್
ವಾಹನ ಸವಾರರಿಗೆ ಸರ್ಕಾರ ಜಾರಿಗೊಳಿಸಿರುವ ಹೊಸ ರೂಲ್ಸ್ಗಳಿವು