ಜಿಲ್ಲೆ ಸುದ್ದಿ ಕೋಟೆ ರಸ್ತೆಯಲ್ಲಿ ಬೆಂಕಿ admin 30/03/2020 ಇಂದು ಬೆಳಗಿನ ಜಾವ ಕೋಟೆ ಶ್ರೀ ರಾಮಾಂಜುನೇಯ ಸ್ವಾಮಿ ದೇವಸ್ಥಾನದ ಹೊರಾಂಗಣದ ಎದುರಿನ ಕಟ್ಟಡಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ. ಸಾಕಷ್ಟು ನಿತ್ಯ ಬಳಕೆಯ ಪಾನೀಯ ಹಾಗೂ ತಿನಿಸುಗಳು ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿವೆ. ಅಗ್ನಿಶಾಮಕದಳ ಬೆಂಕಿ ನಂದಿಸಿದೆ. ಕೃಪೆ: ಶಣೈ, ತುಂಗಾತರಂಗ ದಿನಪತ್ರಿಕೆ ವರದಿ Continue Reading Next: ಕೊರೋನಾ – ಲಾಕ್ ಡೌನ್ ನ ಮಹತ್ವ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಜಿಲ್ಲೆ ಸುದ್ದಿ SHIMOGA |ಮತ್ತೆ ಭುಗಿಲೆದ್ದ DC ಕಚೇರಿ ಮುಂಭಾಗದ ಮೈದಾನದ ವಿವಾದ admin 01/04/2025 ಜಿಲ್ಲೆ ಸುದ್ದಿ ಇಂದಿನಿಂದ ಬದಲಾಗುವ ಹಣಬಳಕೆ, ಎಟಿಎಂ ವ್ಯವಹಾರ/ ಹುಷಾರಾಗಿರಿ admin 01/04/2025 ಜಿಲ್ಲೆ ಸುದ್ದಿ SHIMOGHA|ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕಾಂಗ್ರೆಸ್ ದುರ್ಬುದ್ಧಿಯನ್ನು ಪ್ರದರ್ಶಿಸಿದೆ:ಶಾಸಕ ಎಸ್.ಎನ್. ಚನ್ನಬಸಪ್ಪ admin 01/04/2025