
ತುಂಗಾತರಂಗ ವರದಿ
ಶಿವಮೊಗ್ಗ,ಮೇ.28:
ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ ತರಕಾರಿಗಳ ಮಾರುಕಟ್ಟೆ ದರ ನಿತ್ಯ ನಿಗದಿಯಾಗಿದ್ದು ಅದಕ್ಕಿಂತ ಹೆಚ್ಚುವರಿಯಾಗಿ ವ್ಯಾಪಾರ ಮಾಡುವಂತಿಲ್ಲ. ಇದು ನಿಯಮ.






ಪ್ರಸ್ತುತ ಇಂದಿನ ತರಕಾರಿಗಳ ಮಾರುಕಟ್ಟೆ ದರವನ್ನು ಒಮ್ಮೆ ವೀಕ್ಷಿಸಿ. ಇಂದು ಹಸಿಮೆಣಸು ಕೆಜಿಗೆ 30 ರೂಪಾಯಿ ಇದ್ದರೆ, ಬೋಂಡಾ ಮೆಣಸು 50 ರೂಪಾಯಿ ಇದೆ. ಬೀನ್ಸ್ ಬೆಲೆ ಸರಾಸರಿ ಕೆಜಿಗೆ 80 ಇದ್ದರೆ, ಎಲ್ಲಾ ತರಕಾರಿಗಳ, ಸೊಪ್ಪು ಇತರೆ ಎಲ್ಲಾ ಮಾಹಿತಿ ನೋಡಿ