
ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾಸಮಿತಿಯ ಸದಸ್ಯರಾಗಿ ಜೆ ಸಿ ಐ ವಲಯ ಪೂರ್ವ ಸಂಯೋಜನಾಧಿಕಾರಿಗಳಾಗಿರುವ ಶ್ರೀಮತಿ ದಿವ್ಯಾ ವಿ. ಪಿ. ಯವರು ಆಯ್ಕೆಯಾಗಿದ್ದಾರೆ

. ಮುಂದಿನ ಮೂರು ವರ್ಷಗಳ ಅವಧಿಗೆ ಸೇವಾವಲಯದ ಮಹಿಳಾ ಪ್ರತಿನಿಧಿಯಾಗಿ ಶ್ರೀಮತಿ ದಿವ್ಯಾ ಅವರನ್ನು ಆಯ್ಕೆ

ಮಾಡಲಾಗಿದೆಯೆಂದು ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾಗಿರುವ ಡಾ. ಶುಭಾ ಮರವಂತೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..