ಶಿವಮೊಗ್ಗ ಜ.10 : ಬೆಳಗಾವಿಯ ಖಾನಪುರದಲ್ಲಿ ಸೆರೆಹಿಡಿಯಾಲಾದ ಗಂಡಾನೆಯನ್ನು ಶಿವಮೊಗ್ಗ ಸಕ್ರೆಬೈಲ್ ಗೆ
ತಂದು ಬಿಡಲಾಗಿದೆ.
ಖಾನಪುರದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ ಅನೆಯು ಬೆಳೆ ಹಾನಿ ಮಾಡುತ್ತಿದ್ದ
ಜೊತೆಗೆ ಇದ್ದಕ್ಕೆ ಸ್ಥಳೀಯರು ಕಬ್ಬು ಕೊಡುವುದನ್ನು ಮಾಡುತ್ತಿದ್ದರು.
ಇದ್ದರಿಂದ ಆನೆಯನ್ನು ಸೆರೆಹಿಡಿದು ಶಿವಮೊಗ್ಗ ಸಕ್ರೇಬೈಲ್ ಬಿಡಾರಕ್ಕೆ ತಂದು ಬಿಡಲಾಗಿದೆ.
ಸ್ವಲ್ಫದಿನ ಆನೆಯ ಹಾವಭಾವ ಪರೀಶಿಲನೆ ನಡೆಸಿ
ನಂತರ ಆನೆಯನ್ನು ಹೊರಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು
ತಿಳಿಸಿದ್ದಾರೆ.