ಶಿವಮೊಗ್ಗ ಜ.03 : ಹೊಸ ವರ್ಷದ ಅಂಗವಾಗಿ ನಗರದ ವಿನೋಬಾನಗರ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಚಂದ್ರಕಲಾರವರು ಠಾಣೆಯ
ಸಿಬ್ಬಂದಿಗಳಿಗೆ ಶುಭ ಹಾರೈಸಿ .ಸಂಭ್ರಮದಿಂದ ಕೇಕ್ ಕತ್ತರಿಸುವ
ಮೂಲಕ ಠಾಣೆಯ ಸಿಬ್ಬಂದಿಗಳೊಂದಿಗೆ ಹೊಸ ವರ್ಷವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು
Kannada Daily