ಜಿಲ್ಲೆ ಸುದ್ದಿ ಪಾಲಿಕೆ ನೌಕರರ ಸಂಘ ದ ಅಧ್ಯಕ್ಷರಾಗಿ ಎನ್. ಗೋವಿಂದ್ ಮರು ಆಯ್ಕೆ admin 20/12/2024 ಶಿವಮೊಗ್ಗ ಡಿ 20 ಮಹಾನಗರಪಾಲಿಕೆ ನೌಕರರ ಸಂಘ ದ ಅಧ್ಯಕ್ಷರಾಗಿ ಎನ್. ಗೋವಿಂದ್ ಅವರು ಮರು ಆಯ್ಕೆಯಾಗಿದ್ದಾರೆ. ಇಂದು ನಡೆದ ಸಂಘದ ಸಭೆಯಲ್ಲಿಮುಂದಿನ 2ವರ್ಷಗಳ ಅವಧಿಗೆ ಎನ್ .ಗೋವಿಂದ್ ಅವರನ್ನು ಆಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಂಘದ ಪದಾಧಿಕಾರಿಗಳದ ಕುಮಾರ್, ವೇಣುಗೋಪಾಲ್, ಮಂಜುನಾಥ್,ಮೋಹನ್ ಮತ್ತಿತರರು ಇದ್ದರು. Continue Reading Previous: ನಂಬರ್ ಪ್ಲೇಟ್ ಇಲ್ಲದ 50 ಬೈಕ್ ವಶ 25000 ಸಾವಿರ ದಂಡದೊಂದಿಗೆ ಖಡಕ್ ಎಚ್ಚರಿಕೆ ಕೊಟ್ರು ಪೋಲಿಸರುNext: ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದಾಗಿ ರಾಜ್ಯದ ಜನಸಾಮಾನ್ಯರ ನೆಮ್ಮದಿಯ ಬದುಕಿಗೆ ಸಹಕಾರಿಯಾಗಿದೆ ಶಿಕ್ಷಣ ಸಚಿವ :ಮಧು ಎಸ್ ಬಂಗಾರಪ್ಪ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ–ಕಾಂತೇಶ್ ಉಪಸ್ಥಿತಿಯಲ್ಲಿ ಮಡಿಕೆ ಒಡೆದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ವಾಸವಿ ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ admin 05/09/2026 ಸುದ್ದಿ ಶಿವಮೊಗ್ಗ : 2 ತಿಂಗಳ ಉಚಿತ ಆಫ್ಲೈನ್ ತರಬೇತಿ ಉದ್ಯೋಗ ಪಥ-2026 ನಿಮ್ಮ ಕನಸು- ನಮ್ಮ ಸಂಕಲ್ಪ ಶೀರ್ಷಿಕೆಯಡಿ ಆಯೋಜನೆ | ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ admin 05/09/2026 ಸುದ್ದಿ ಶಿವಮೊಗ್ಗ : ಸಹ್ಯಾದ್ರಿ ಕೃಷಿ ಸಂತೆ. 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ–ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ; ಸಾವಿರಾರು ರೈತರ ಭೇಟಿ admin 05/09/2026