ಶಿವಮೊಗ್ಗ ಡಿ.16: ಮದ್ದೂರು : ಕೆಲಸದ ಒತ್ತಡದಿಂದ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಂಜಿನಿಯರ್ ಅತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ
ಮೈಸೂರು ಜಿಲ್ಲೆಯ ಕೆ.ಆರ್.ನಗರದ ಹೆಂಬತ್ತಿ ಗ್ರಾಮದ ರೇವಣ್ಣ ಅವರ ಪುತ್ರ ಜ್ಞಾನೇಶ್ (೨೮) ನೇಣಿಗೆ ಶರಣಾಗಿದ್ದಾರೆ ತಾಲ್ಲೂಕಿನ ಕೆಸ್ತೂರು ಠಾಣಾ ವ್ಯಾಪ್ತಿಯ ಹೆಬ್ಬೆರಳು ಗ್ರಾಮದಲ್ಲಿ ಈ ಘಟಣೆ ನಡೆದಿದೆ
ಕೆಸ್ತೂರು ಗ್ರಾಮದಲ್ಲಿ ವಾಸವಿದ್ದ ಈತ ಕೆಲಸದ ಒತ್ತಡದಿಂದ ತಮ್ಮ ಮೋಬೈಲ್ ನಲ್ಲಿ ವಾಟ್ಸ್ ಆಪ್ ಸ್ಟೇಟಸ್ ಹಾಕಿ ಕೊಂಡು ನೀರಿನ ಟ್ಯಾಂಕ್ ಮೇಲೆ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ೪
ವರ್ಷಗಳಿಂದ ಬಾಪೂಜಿ ಕನ್ಸ್ಟೇಕ್ಷನ್ ನಲ್ಲಿ ಕಂಪನಿಯ ಬಹುಗ್ರಾಮ ಕುಡಿಯುವ ನೀರು ಯೋಜನೆ ಇಂಜಿನಿಯರ್ ಅಗಿ ಕಾರ್ಯನಿರ್ವಹಿಸುತ್ತದ್ದರು ಎನ್ನಲಾಗಿದೆ.