
Chief Minister H D Kumaraswamy interview in Bengaluru on Monday 27th August 2018. Photo by Janardhan BK
ಶಿವಮೊಗ್ಗ ಡಿ.16:
ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ರವರ ತಮ್ಮ ಜನ್ಮದಿನವನ್ನು ಅದ್ದೂರಿಯಾಗಿ ಅಚರಿಸಬೇಡಿ ಎಂದು ತಮ್ಮ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ಡಿಸೆಂಬರ್ ೧೬ ಅಂದರೆ ಇಂದು ಇವರ ಜನ್ಮದಿನವಾಗಿದ್ದು
ಇಂದು ಸಂಸತ್ ಅಧಿವೇಶನ ನಡೆಯುವುದರಿಂದ ಹೊಸದಿಲ್ಲಿ ಯಲ್ಲಿಯೇ ಇರಬೇಕಾಗಿದೆ

ಅದಲ್ಲದೇ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲದ ಕಲಪವೂ ನಡೆಯುತ್ತದೆ.
ಇಂಥಹ ಸನ್ನಿವೇಶದಲ್ಲಿ ಹುಟ್ಟುಹಬ್ಬ ಅಚರಣೆ ಬೇಡ

ಸಾಧ್ಯವಾದರೇ ದುರ್ಬಲ ಜನರಿಗೆ ಸಹಾಯ ಮಾಡಿ ಎಂದು ಈ ಮೂಲಕ ಮನವಿ ಮಾಡಿದ್ದಾರೆ