

17-09-2024
8.30ಕ್ಕೆ
ದ್ರೌಪದಮ್ಮ ದೇವಸ್ಥಾನ ಪೂಜೆ ಗೋಪಾಳ.
9.00ಗಂಟೆಗೆ
ಪಂಚಮುಖಿ ಆಂಜನೇಯ ದೇವಸ್ಥಾನ ಜುವೆಲ್ ರಾಕ್ ಹೋಟೆಲ್ ಹತ್ತಿರ.

9.30ಕ್ಕೆ
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂಭಾಗ.
12.30ಕ್ಕೆ
ಹಿಂದು ಮಹಾಸಭಾ ಗಣಪತಿ ಮೆರವಣಿಗೆಯಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ಬಸವೇಶ್ವರ ದೇವಾಲಯ ಮುಂಭಾಗ ಗಾಂಧಿ ಬಜಾರ್.

18-09-2024
11.00 ಗಂಟೆಗೆ ಆಶಾ ಕಿರಣ ವಿದ್ಯಾನಗರ.
12.00 ಗಂಟೆಗೆ ಶ್ರೀ ಶಾರದ ದೇವಿ ಅಂದರ ವಿಕಾಸ ಕೇಂದ್ರ.
1.00 ಗಂಟೆಗೆ ಜೀವನ ಸಂಜೆ ವೃದ್ಧಾಶ್ರಮ ಗೋಪಾಳ.
4.00 ಗಂಟೆಗೆ ತಾಯಿ ಮನೆ ಸಾಗರ ರಸ್ತೆ.
5.00 ಗಂಟೆಗೆ ಗುಡ್ ಲಕ್ ಅರೈಕೆ ಕೇಂದ್ರ
6.00 ಗಂಟೆಗೆ ಹ್ಯಾಪಿ ಹೋಮ್ ಮಿಷನ್ ಕಾಂಪೌಡ್.

19-09-2024
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗದ ವತಿಯಿಂದ ಶಿವಮೊಗ್ಗ ನಗರದ ವಿವಿಧ ವಾರ್ಡಿನಲ್ಲಿ ಕಾರ್ಯಕ್ರಮಗಳು

10.30 ರಕ್ತದಾನ ಶಿಬಿರ ಮೆಗನ್ ಆಸ್ಪತ್ರೆ.
11.00 KHB ಕಾಲೋನಿ ರಂಗನಾಥ ಸ್ವಾಮಿ ದೇವಸ್ಥಾನ
12.30 ಗೋಪಾಳ ಗೌಡ ಬಡಾವಣೆ
4.00 ಸೀಗೆಹಟ್ಟಿ
4.30 ಆಜಾದ್ ನಗರ
5.00 ಮಾದಾರಿ ಪಾಳ್ಯ
5.30 ತುಂಗಾ ನಗರ
7.00 ಬೊಮ್ಮನಕಟ್ಟೆ
7.30 ನವುಲೆ
8.00 ಸಂತೆ ಮೈದಾನ ಮಿಳಗಟ್ಟ
8.30 ಹೊಸಮನೆ
9.00 ಜೆ.ಪಿ ನಗರ