ಶಿವಮೊಗ್ಗ: 5, 8, 9ನೇ ತರಗತಿ ಮಕ್ಕಳ ಅನುಭವಕ್ಕಾಗಿ ಬೋರ್ಡ್ ಎಕ್ಸಾಂ ತರಲಾಗಿದೆ.
ಕೋರ್ಟ್

ಆದೇಶ ಪಾಲನೆ ಮಾಡುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಬೋರ್ಡ್ ಎಕ್ಸಾಂ ವಿಚಾರದ ಬಗ್ಗೆ ಮಾತನಾಡಿದ ಅವರು, ಬೋರ್ಡ್
ಎಕ್ಸಾಂ ಯಾವ ರೀತಿ ಪೇಸ್ ಮಾಡಬೇಕೆಂಬಹದು ಬಹಳ ದಿನ ಚರ್ಚೆಯಾಗಿದೆ.

ಎಲ್ಲರ ಜೊತೆ
ಚರ್ಚೆ ಮಾಡಿಯೇ ತೀರ್ಮಾನ ಮಾಡಿರುವುದು. ಬೋರ್ಡ್ ಎಕ್ಸಾಮ್ ಅಂತಾ ಮಕ್ಕಳಿಗೆ ಫೀಲ್
ಬರಬೇಕು ಎಂದರು.


ಮಕ್ಕಳಿಗೆ ತುಂಬಾ ಭಯ ಆಗ್ತಿತ್ತು. ಮಕ್ಕಳ ಅನುಭವಕ್ಕಾಗಿ ಬೋರ್ಡ್ ಎಕ್ಸಾಂ
ತಂದಿರುವುದು. ವಿಚಾರ ಕೋರ್ಟ್ ನಲ್ಲಿ ಇರುವುದರಿಂದ ಹೆಚ್ಚು ಹೇಳುವುದಿಲ್ಲ. ಕೋರ್ಟ್
ಆದೇಶವನ್ನ ಪಾಲನೆ ಮಾಡ್ತೇವೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!