ಜಿಲ್ಲೆ ಸುದ್ದಿ ವಾಹನ ಸಂಚಾರ ಗಣತಿ; ಸಹಕರಿಸಲು ಮನವಿ admin 29/02/2024 ಶಿವಮೊಗ್ಗ, ಫೆಬ್ರವರಿ 28 ಲೋಕೋಪಯೋಗಿ ಇಲಾಖೆಯು 2024ನೇ ಸಾಲಿನ ವಾಹನ ಸಂಚಾರ ಗಣತಿಯನ್ನು ಫೆ. 29 ರಿಂದ ಮಾ. 2ರವರೆಗೆ ಹಮ್ಮಿಕೊಂಡಿದ್ದು, ಈ ಕಾರ್ಯವನ್ನು ಸುಗಮವಾಗಿ ನಡೆಸಲು ವಾಹನ ಚಾಲಕರು ಹಾಗೂ ಸಾರ್ವಜನಿಕರು ವಾಹನಗಳನ್ನು ನಿಧಾನವಾಗಿ ಚಲಾಯಿಸಿ ಸಹಕಾರ ನೀಡುವಂತೆ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿರುತ್ತಾರೆ. Continue Reading Previous: ಅಪರ ಸರ್ಕಾರಿ ವಕೀಲರ ನೇಮಾಕಾತಿಗಾಗಿ ಅರ್ಜಿ ಆಹ್ವಾನ/ಅಸಕ್ತರು ಮಾ.11 ರೊಳಗಾಗಿ ಸಲ್ಲಿಸಿNext: ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿವೆ ಎನ್ನುವುದು /ಕಾಂಗ್ರೆಸ್ ಸರ್ಕಾರದ 6 ನೇ ಗ್ಯಾರಂಟಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕೆ ನಿಮ್ಮದೊಂದು ಉತ್ತರ ಪ್ರತ್ಯುತ್ತರವನ್ನು ರದ್ದುಮಾಡಿಟಿಪ್ಪಣಿಯನ್ನು ಬರೆಯಲು ನೀವು ಲಾಗಿನ್ ಆಗಿರಬೇಕು. Related Stories ಸುದ್ದಿ ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ–ಕಾಂತೇಶ್ ಉಪಸ್ಥಿತಿಯಲ್ಲಿ ಮಡಿಕೆ ಒಡೆದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ | ವಾಸವಿ ಶಾಲಾ ಆವರಣದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ ಶಿಕ್ಷಕರ ದಿನಾಚರಣೆ admin 05/09/2026 ಸುದ್ದಿ ಶಿವಮೊಗ್ಗ : 2 ತಿಂಗಳ ಉಚಿತ ಆಫ್ಲೈನ್ ತರಬೇತಿ ಉದ್ಯೋಗ ಪಥ-2026 ನಿಮ್ಮ ಕನಸು- ನಮ್ಮ ಸಂಕಲ್ಪ ಶೀರ್ಷಿಕೆಯಡಿ ಆಯೋಜನೆ | ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ admin 05/09/2026 ಸುದ್ದಿ ಶಿವಮೊಗ್ಗ : ಸಹ್ಯಾದ್ರಿ ಕೃಷಿ ಸಂತೆ. 150ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ–ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ; ಸಾವಿರಾರು ರೈತರ ಭೇಟಿ admin 05/09/2026