ಏಟು ಬಿದ್ದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ – 10 ಸೂತ್ರಗಳು

vidio ನೋಡಿ

ಪ್ರಥಮ ಚಿಕಿತ್ಸೆ – ಎಲ್ಲರಿಗೂ ಪ್ರಸ್ತುತ. ಸರಿಯಾದ ಸಮಯದಲ್ಲಿ ಆರೈಕೆ ಕೊಟ್ಟರೆ ನಾವೆಲ್ಲರೂ ಜೀವರಕ್ಷಕರಾಗಬಹುದು. ಏಟು ಬಿದ್ದಾಗ ತಕ್ಷಣ ಏನು ಮಾಡಬೇಕು?

1: ಸ್ಥಳದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ
2: A-B-C ಪರಿಶೀಲಿಸಿ
3: ಏಟು ಬಿದ್ದ ಭಾಗವನ್ನು ಪರಿಶೀಲಿಸಿ ಮತ್ತು RICE ಪ್ರೋಟೋಕಾಲ್ ಅನ್ನು ಅನುಸರಿಸಿ
4: ಬಿಗಿಯಾದ ಉಂಗುರ ಅಥವಾ ಬ್ಯಾಂಡೇಜ್ ತೆಗೆದುಹಾಕಿ


5: ಟೂರ್ನಿಕೆಟ್ ಮತ್ತು ತೆರೆದ ಗಾಯ ನಿರ್ವಹಣೆ
6: ಸ್ಪ್ಲಿಂಟಿಂಗ್ ಹೇಗೆ ಮಾಡಬೇಕು?
7: ಏಟು ಬಿದ್ದ ವ್ಯಕ್ತಿಯನ್ನು ಎತ್ತುವುದು ಹೇಗೆ?
8: ಸಹಾಯಕ್ಕಾಗಿ ಕರೆ ಮಾಡಿ
9: ನೀವು ಗಾಬರಿಗೊಳ್ಳದೆ ಧೈರ್ಯ ತುಂಬಿ
10: ಸಹಾಯ ಮಾಡಲು ಹಿಂಜರಿಯಬೇಡಿ

ಈ ವಿಡಿಯೋದಲ್ಲಿ ಎಲ್ಲವನ್ನೂ ತಿಳಿದುಕೊಳ್ಳಿ.

By admin

ನಿಮ್ಮದೊಂದು ಉತ್ತರ

error: Content is protected !!