ಡಾ. ಕಿಶನ್ ಬಾಗವತ್ ಅವರ ಸಲಹೆ ಕೇಳಿ,
👣 ಈ ವೀಡಿಯೊದಲ್ಲಿ ನಿಮ್ಮ ಪಾದಗಳು ಮತ್ತು ಒಟ್ಟಾರೆ ದೇಹದ ಆರೋಗ್ಯದ ನಡುವಿನ ಸಂಬಂಧವನ್ನು ತಿಳಿದುಕೊಳ್ಳಿ. 🚶🏻🚶🏻♀️
▪️ವಿವಿಧ ರೀತಿಯ ಪಾದಗಳು-ಎತ್ತರದ ಕಮಾನು, ಸಾಮಾನ್ಯ ಕಮಾನು ಮತ್ತು ಚಪ್ಪಟೆ ಪಾದಗಳು-ಪಾದರಕ್ಷೆಗಳ ಆಯ್ಕೆಗಳು ಮತ್ತು ದೈನಂದಿನ ಜೀವನದಲ್ಲಿ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅನ್ವೇಷಿಸಿ.

▪️ಓಟ, ಹೈಕಿಂಗ್, ಸಾಂದರ್ಭಿಕ ಪ್ರವಾಸಗಳು ಮತ್ತು ಔಪಚಾರಿಕ ಸಂದರ್ಭಗಳಲ್ಲಿ ಸರಿಹೊಂದುವ ಶೂಗಳ ವಿಶೇಷತೆಗಳೇನೆಂದು ನೋಡಿ. 👞👟🥾👢🥿

▪️ಎತ್ತರದ ಹೀಲ್ 👠👡ಇರುವ ಪಾದರಕ್ಷೆಗಳ ನ್ಯೂನತೆಗಳು ಮತ್ತು ಬರಿಗಾಲಿನ 🦶🏼ನಡಿಗೆಯ ಅನುಕೂಲಗಳನ್ನು ಅರಿಯಿರಿ.
▪️ಪಾದದ ಆರೋಗ್ಯಕ್ಕಾಗಿ ಸರಿಯಾದ ಕಮಾನು ಬೆಂಬಲ (arch support) ಮತ್ತು ಮೆತ್ತನೆಯ ಒಳಹಾಸಿನ(cushion) ಪ್ರಾಮುಖ್ಯತೆಯ ಬಗ್ಗೆ ತಿಳಿಯಿರಿ.

▪️‘ಶೂ’ಗಳಿಗೆ ಹೋಲಿಸಿದಾಗ ಚಪ್ಪಲಿ ಬಳಕೆ ಎಷ್ಟು ಮತ್ತು ಯಾವಾಗ ಸುರಕ್ಷಿತ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಿ. 👞🩴
ಶಕ್ತಿಯುತ ಮತ್ತು ನೋವು-ಮುಕ್ತ ಪಾದಗಳನ್ನು ಕಾಪಾಡಿಕೊಳ್ಳಲು ಈ ಒಳನೋಟವುಳ್ಳ ಮಾರ್ಗದರ್ಶಿಯನ್ನು ತಪ್ಪಿಸಿಕೊಳ್ಳಬೇಡಿ! 👟 👣
